ಪಾವಗಡ ಪಟ್ಟಣದಲ್ಲಿ ಹುಣ್ಣಿಮೆಯ ಪ್ರಯುಕ್ತ ಪುರಾತನ ಶ್ರೀಕಂಠೇಶ್ವರ ಮತ್ತು ಶ್ರೀ ಶ್ರೀ ಸದ್ಗುರು ಭಂ ಭಂ ಬಾಬಾ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜಾ ಮತ್ತು ಅನ್ನದಾಸೊಹ ಕಾರ್ಯಕ್ರಮವನ್ನು ಪಾವಗಡ ರೊಪ್ಪದ ಶ್ರೀಮತಿ ರಂಗಮ್ಮ ಮತ್ತು ಮಕ್ಕಳು ಕುಟುಂಬ ವರ್ಗದಿಂದ ಏರ್ಪಡಿಸಲಾಗಿತ್ತು ವಿವಿಧ ಗ್ರಾಮಗಳ ಭಕ್ತಾಧಿಗಳಿಂದ ದೇವರ ದರ್ಶನ ಪಡೆಯಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ವಿಜಯ್ ,ಮಂಜುನಾಥ ,ರಾಮು, ನಾಗರಾಜ ,ಜನಾರ್ಧನ ,ನಾಗರಾಜ ಆರ್ ಹಾಗೂ ಪುರಸಭೆಯ ಅಧ್ಯಕ್ಷರಾದ ವೇಲುರಾಜು ,ಸದಸ್ಯರಾದ ಪೊಟ್ಟುಗೋವಿಂದಪ್ಪ ,ಉಮಾದೇವಿ . ಸಮಿತಿಯ ವೇಣು,ಧನುಷ್,ದೀಲಿಪ್,ಚರಣ್ ಮತ್ತು ಇನ್ನಿತತರು ದೇವರ ಕೃಪೆಗೆ ಪಾತ್ರರಾದರು.
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694