ಪಾವಗಡ ತಾಲೂಕಿನ ಬೋಮ್ಮತನಹಳ್ಳಿಯಲ್ಲಿ ವಾಸವಿರುವ ಭದ್ರಾ ಮೇಲ್ದಂಡೆ ಯೋಜನೆಯ ಪೈಪ್ ಲೈನ್ ಕಂಟ್ರಾಕ್ಟರ್ ತೆಲಂಗಾಣ ಮೂಲದ ಕೊಡದಲಾ ಶೇಖರ್ ರವರು ಸಾಕಿರುವ ಕುರಿ 8ಕಾಲುಗಳು ಮತ್ತು 2ತಲೆ ವಿರುವ ಮರಿ ಹಾಕಿದ್ದು ಶೇಖರ್ ರವರು ಪ್ರಾಣಿ ಪಕ್ಷಿಗಳ ಪ್ರೇಮಿ ಶೇಖರ್ ಅವರ ಮನೆಯ ಹತ್ತಿರ ಜನರು ತಂಡ ತಂಡವಾಗಿ ಬಂದು ವಿಚಿತ್ರ ಕುರಿ ಮರೆಯನ್ನು ವೀಕ್ಷಣೆ ಮಾಡುತ್ತಿದ್ದಾರ
ವರದಿ ಪಾಳೇಗಾರ ಲೋಕೇಶ್ ಪಾವಗಡ