ಪಾವಗಡ: ತಾಲೂಕಿನ ನಿಡಗಲ್ ಹೋಬಳಿಯ ದೇವಲಕೆರೆ ಗ್ರಾಮದ ಕೆರೆ 41 ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಬಿದ್ದಿದೆ ಕೆರೆ ಮೈದುಂಬಿ ನೀರು ಹರಿಯುತ್ತಿರುವ ವಿಂಗಮ ನೋಟವನ್ನು ಗ್ರಾಮಸ್ಥರು ನೋಡಿ ಖುಷಿಪಡುತ್ತಿದ್ದಾರೆ ಕೆರೆ ತುಂಬಿರುವುದರಿಂದ ಗ್ರಾಮದ ಭಾವಿ ಬೋರವೆಲ್ಲಗಳಲ್ಲಿ ನೀರು ಮೇಲಕ್ಕೆ ಚಿಮ್ಮುತ್ತಿದ್ದು ರೈತರಲ್ಲಿ ಸಂತಸ ಮೂಡಿದೆ.

ಬರದ ನಾಡು ದೇವಲಕೆರೆಯಲ್ಲಿ ಸತತ ಮಳೆಯಿಂದಾಗಿ ದೇವಲಕೆರೆ ಗ್ರಾಮ ಮಲೆನಾಡಗಿ ಪರಿವರ್ತನೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ
ವರದಿ. ಪಾಳೆಗಾರ ಲೋಕೇಶ್ ಪಾವಗಡ