ಮೈ ತುಂಬಿ ಹರಿಯುತ್ತಿರುವ ರಂಗಸಮುದ್ರ ಡ್ಯಾಮ್ ಗೆ ಬಾಗೀನ ಅರ್ಪಿಸಿದ ಕಾಂಗ್ರೆಸ್ ನ ಯುವ ನಾಯಕ ಹೊಳಬಸು ಶಟ್ಟರ್

.

ವಿರೋಧ ಪಕ್ಷದ ನಾಯಕರು, ಬಾದಾಮಿ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯರವರ ಮಾರ್ಗದರ್ಶನದಲ್ಲಿ ಯುವ ಮುಖಂಡರಾದ ಶ್ರೀ ಹೊಳಬಸು ಶೆಟ್ಟರ ರವರು
ಗುಳೇದಗುಡ್ಡ ತಾಲ್ಲೂಕಿನ ಚಿಮ್ಮಲಗಿ ಹತ್ತಿರ ಇರುವ ರಂಗಸಮುದ್ರ ಡ್ಯಾಮ ತುಂಬಿರುವುದರಿಂದ ಡ್ಯಾಮಗೆ ಯುವ ಮುಖಂಡರಾದ ಹೊಳಬಸು ಶೆಟ್ಟರ ರವರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀ ಮತಿ ನೀಲವ್ವ ಘಟ್ಟಿ , ಹಾಗೂ ಈ ಭಾಗದ ರೈತರು ಸೇರಿ ಗಂಗಾಮಾತೆಗೆ ಭಾಗಿನ ಅರ್ಪಿಸಿದರು ಈ ಸಂದರ್ಭದಲ್ಲಿ ಮಂಜು ಪಾಟೀಲ, ಭೀಮಶಿ ಹನಮರ,ಬಾಲಾಜಿ ಮಾದರ,ಗುರಪ್ಪ ಬರದೇಲಿ,ಹುಚ್ಚಪ್ಪ ಬರದೇಲಿ,ಡಿ‌.ಡಿ ಗೌಡರ,ಮಂಜುನಾಥ ಕಿರಸೂರ,ಬದ್ರಪ್ಪ‌ ಕೊತಬಾಳ,ಬಸವರಾಜ ಕುಂಬಾರ,ಹನಮಪ್ಪ ಮಾದರ,ಅಭಿವೃದ್ಧಿ ಅದಿಕಾರಿ ಮುದಗಲ್ಲ,ದೆವೇಂದ್ರಪ್ಪ ತೆಗ್ಗಿ,ಯಮನಪ್ಪ ಸಾಲಿಮನಿ,ಹನಮಂತ ಮಾದರ,ಮಂಗಳಪ್ಪ ಮಾದರ,ಜಗದೀಶ ದಿವಾನದ,ವಿಠ್ಠಲ ಕಮತರ,ಮಲ್ಲಿಕಾರ್ಜುನ ಕಮತರ,ಶಿವಪ್ಪ ಅಂಗಡಿ,ಸುರೇಶ ದಳವಾಯಿ,ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!