ಪಾವಗಡ: ತಾ ಬೆಳ್ಳಿಬಟ್ಲು ಎಲ್ ಜಿ ಹಾವನೂರು ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ದೇವಲಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕೆ ಟಿ ಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಓಬಮ್ಮ ರವರು ನಮ್ಮ ಹಿರಿಯರು ಸೋಬಾನೇ ಪದ ರಾಗಿ ಬೀಸುವ ಪದ ಲಾವಣಿ ಗೀತೆ ಕೋಲಾಟ ಕಬ್ಬಡಿ ಕಿಲು ಕುದುರೆ ಚಿಲಿಪಿಲಿ ಗೊಂಬೆ ಯಕ್ಷಗಾನ ರಂಗಭೂಮಿ ಕಲೆ ಹಾಡುತ್ತಾ ನಲಿಯುತ್ತ ತನ್ನ ದಿನದ ದಣಿವನ್ನು ನಿಗಿಸಿಕೊಳ್ಳುತ್ತಿದ್ದರು ಆದರೆ ಇವತ್ತು ಅಂತಹ ಕಲೆ ಸಾಹಿತ್ಯ ಸಂಗೀತ ಕ್ರೀಡೆ ಕಣ್ಮರೆಯಾಗುತ್ತಿದೆ ಅತ್ಯಂತ ನೋವಿನ ಸಂಗತಿ ತಿಳಿಸಿದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆದಿಲಕ್ಷ್ಮಿ ನರಸಿಂಹ ನಾಯಕ ಲೋಕೇಶ್ ಪಾಳೆಗಾರ ಓಂಕಾರ ನಾಯಕ ಭಾಸ್ಕರ್ ನಾಯಕ ಮಂಜುನಾಥ್ ಅನಂತ ತಳವಾರ ದ್ಯಾವೀರಪ್ಪ ರವಿಕುಮಾರ್ ನಾಗಬುಷಣ್ ತಿಮ್ಮಯ್ಯ ಹನುಮಂತನಹಳ್ಳಿ ಶಿವಣ್ಣ ಬೆಳ್ಳಿ ಬಟ್ಟಲು ಬಲರಾಮ್ ಮರಿಸ್ವಾಮಿ ಮುಂತಾದವರು ಭಾಗವಹಿಸಿದ್ದರು