ಕೋಟಿ ಕಂಠದ ಗಾಯನಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ನಾಹಿದಾ ಜಮ್ ಜಮ್

ಕೊರಟಗೆರೆ :- ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕೋಟಿ ಕಂಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ನಾಹಿದಾ ಜಮ್ ಜಮ್ ..

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಡಿಂಡಿಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ

ಕನ್ನಡ ಪರಂಪರೆಯ ಇತಿಹಾಸ ಮೊಳಗಲಿ ..

ಕೋಟಿ ಕಂಠದಲ್ಲಿ ಕನ್ನಡ ನಾಡು ನುಡಿಯ ಹಾಡುಗಳ ಇಂಪನಾ ..

ಹೇಗಿತ್ತು ಗೊತ್ತಾ ಕನ್ನಡದ ಕೋಟಿ ಕಂಠ ಸಾರಿದ ಗಾಯನ

ಕರುನಾಡ ತುಂಬೆಲ್ಲ ಕೋಟಿ ಕಂಠ ಗಾಯ ನದ್ದೇ ಸದ್ದು

ಇದೇ ಅಲ್ಲವೇ ನಮ್ಮ ನಾಡಿನ ಕನ್ನಡದ ಇಂಪು ಸಾರಿದ ಗುಟ್ಟು

ನಾಡಿನಾದ್ಯಂತ ನಡೆಯಿತು ಕೋಟಿ ಕಂಠದ ಗಾಯನ

ಬನ್ನಿ ಎಲ್ಲರೂ ಒಂದಾಗಿ ಆಡೋಣ
ಕೋಟಿ ಕಂಠ ಗಾಯನ
ಎಂದ ತಹಶೀಲ್ದಾರ್ ನಾಹಿದಾ ಜಮ್ ಜಮ್

ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು, ಗಣ್ಯಾತಿಗಣ್ಯರು ಸೇರಿದಂತೆ ಸಾವಿರ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ …

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!