ಕನ್ನಡ ರಾಜ್ಯೋತ್ಸವ: ಸಾಧಕರಿಗೆ ಸನ್ಮಾನ

ತುಮಕೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ತುಮಕೂರು ಜಿಲ್ಲಾಡಳಿತದ ವತಿಯಿಂದ ಗೌರವಿಸಿ ಸನ್ಮಾನಿಸಲಿದ್ದು, ಅದರಂತೆ ಈ ಕೆಳಕಂಡ ೪೧ ಮಂದಿ ಮಹನೀಯರನ್ನು ಆಯ್ಕೆ ಮಾಡಲಾಗಿರುತ್ತದೆ.

ರಂಗಭೂಮಿ : ೧) ಶ್ರೀ ಹೆಚ್.ಟಿ.ದಾಸಪ್ಪ ಬಿನ್ ಲೇಟ್ ಪೂಜಾರ್ ತಿಮ್ಮಯ್ಯ, ಹಾರ್ಮೋನಿಯಂ ಮಾಸ್ಟರ್ ಮತ್ತು ನಾಟಕ ಸಂಗೀತ ನಿರ್ದೇಶಕರು, ಹೆಂಡನಹಳ್ಳಿ, ನಿಟ್ಟೂರು ಹೋಬಳಿ, ಗುಬ್ಬಿ ತಾಲ್ಲೂಕು. ೨) ಶ್ರೀ ಎಲ್. ಹೆಚ್. ರಂಗನಾಥಪ್ಪ ಬಿನ್ ಹನುಮಂತಪ್ಪ, ಬಸವನಹಳ್ಳಿ, ಗೋಪಾಲದೇವರಹಳ್ಳಿ ಅಂಚೆ, ಬುಕ್ಕಾಪಟ್ಟಣ ಹೋಬಳಿ, ಶಿರಾ ತಾಲ್ಲೂಕು. ೩) ಶ್ರೀ ಗಂಗಣ್ಣ ಬಿನ್ ಲೇಟ್ ದೊಡ್ಡತಿಮ್ಮಯ್ಯ, ಪೆರಮನಹಳ್ಳಿ, ದೊಡ್ಡನಾರವಂಗಲ ಅಂಚೆ, ಬೆಳ್ಳಾವಿ ಹೋಬಳಿ, ತುಮಕೂರು ತಾಲ್ಲೂಕು. ೪) ಶ್ರೀ ಟಿ.ಸಿ. ಹನುಮಂತರಾಜು, ನಾಟಕ ನಿರ್ದೇಶಕರು, ವೆಂಕಟೇಶಪುರ, ಶಿರಾ ಗೇಟ್, ತುಮಕೂರು. ೫) ಶ್ರೀ ಮಲ್ಲಿಕಾರ್ಜುನಯ್ಯ ಜಿ. (ಮೀಸೆ), ದುರ್ಗಮ್ಮನಗುಡಿ ಹಿಂಭಾಗ, ಹುಳಿಯಾರು ಟೌನ್, ಚಿಕ್ಕನಾಯಕನಹಳ್ಳಿ ತಾಲ್ಲೂಕು, ೬) ಶ್ರೀ ಕುಮಾರಸ್ವಾಮಿ ಜಿ.ಸಿ. (ಕುಮಾರ್ ಗುಬ್ಬಿ ವೀರಣ್ಣ), ಗುಬ್ಬಿ ವೀರಣ್ಣ ಕುಟೀರ, ಸಿಟಿಕ್ಲಬ್ ಹತ್ತಿರ, ತುಮಕೂರು.

ಜಾನಪದ :- ೧) ಶ್ರೀ ಆರ್.ಎನ್ ಲಿಂಗಪ್ಪ ಬಿನ್ ನರಸಿಂಹಯ್ಯ, ಕರಿಯಮ್ಮನಪಾಳ್ಯ, ಮುಗದಾಳಬೆಟ್ಟ ಅಂಚೆ, ಪಾವಗಡ ತಾಲ್ಲೂಕು, ೨) ಶ್ರೀ ಎಂ.ಬಿ.ಬಸವಚಾರ್, ವಿವೇಕಾನಂದನಗರ, ಮುನಿಯೂರು ಅಂಚೆ, ತುರುವೇಕೆರೆ ತಾಲ್ಲೂಕು, ೩) ಶ್ರೀ ಪುಟ್ಟಸ್ವಾಮಿ ಎ. ಆರ್. ಬಿನ್ ರಾಮದಾಸಯ್ಯ, ಅರಳಗುಪ್ಪೆ ಗ್ರಾಮ ಮತ್ತು ಅಂಚೆ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕು. ೪) ಶ್ರೀ ತಿಮ್ಮಯ್ಯ ಬಿನ್ ನಾರಾಯಣಪ್ಪ, ಉದ್ದೆಹೊಸಕೆರೆ, ಸೋಮ್ಲಪುರ ಅಂಚೆ, ನಿಟ್ಟೂರು ಹೋಬಳಿ, ಗುಬ್ಬಿ ತಾಲ್ಲೂಕು.

ಪತ್ರಿಕೋದ್ಯಮ: – ೧) ಶ್ರೀ ಎಂ. ಡಿ. ಮೋಹನ್, ವರದಿಗಾರರು, ಅಂದಾನಯ್ಯ ಬಡಾವಣೆ, ಕುಣಿಗಲ್ ಟೌನ್. ೨) ಶ್ರೀ ಆರ್.ಸಿ. ಮಹೇಶ್, ರಂಗನಕೆರೆ, ಗಾಣಧಾಳು ಅಂಚೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು. ೩) ಶ್ರೀ ಟಿ.ಎಸ್.ಕೃಷ್ಣಮೂರ್ತಿ ಸಂಪಾದಕರು, ಪ್ರಜಾಮನ ಕನ್ನಡ ದಿನಪತ್ರಿಕೆ, ೨ನೇ ಅಡ್ಡರಸ್ತೆ, ಹಟ್ ಹೋಟೆಲ್ ಮುಂಭಾಗ, ಎಂ.ಜಿ.ರಸ್ತೆ, ತುಮಕೂರು. ೪) ಶ್ರೀ ಕೆ.ಎ. ರಾಜೇಂದ್ರ ಕುಮಾರ್, ಜೆ.ಪಿ. ಇಮೇಜಸ್, ಲಕ್ಷ್ಮೀರಂಗನಾಥ ನಿಲಯ, ೭ನೇ ಕ್ರಾಸ್, ವಿದ್ಯಾನಗರ, ತುಮಕೂರು. ೫) ಶ್ರೀ ವಿ.ಎನ್. ಉಮಾಶಂಕರ್, ಪತ್ರಕರ್ತರು, ಕೇರಾಫ್ ಶ್ರೀ ಅಮ್ಮಾಜಿ ಸ್ಟೋರ್ಸ್, ತಾಲ್ಲೂಕು ಕಚೇರಿ ಆವರಣ, ಕೊರಟಗೆರೆ ಟೌನ್.

ಸಂಗೀತ/ ನೃತ್ಯ :- ೧) ಶ್ರೀಮತಿ ಲಲಿತಾಂಬ ಎಲ್, ಲಾಲಿತ್ಯ ಸಂಗೀತ ಶಾಲೆ, ವಿನಾಯಕ ನಗರ, ಲಿಂಗೇನಹಳ್ಳಿ, ಮಧುಗಿರಿ., ೨) ಶ್ರೀ ಸಿದ್ದಲಿಂಗಯ್ಯ ಹಿರೇಮಠ್, ಹಿಂದೂಸ್ಥಾನಿ ಸಂಗೀತ ಗಾಯಕರು, ತುಮಕೂರು.

ಸಮಾಜಸೇವೆ :- ೧) ಶ್ರೀಮತಿ ಸುನಂದ ಬಿ. ಹೆಚ್., ಶ್ರೀ ಸತ್ಯಪ್ರೇಮಾ ಸಾಯಿ ಮಹಿಳಾ ಸಮೂಹ(ರಿ), ಲಕ್ಷ್ಮೀ ಇಂಜಿನಿಯರಿಂಗ್ ವರ್ಕರ್ಸ್, ಅರಳೀಮರದ ಪಾಳ್ಯ ರಸ್ತೆ, ತುಮಕೂರು. ೨) ಶ್ರೀ ಕೆ.ವಿ.ಗುರುಪ್ರಸಾದ್ ಬಿನ್ ಲೇಟ್ ಕೆ.ಆರ್.ವೀರಶೆಟ್ಟಪ್ಪ, ಸಂಜಯನಗರ ಬಡಾವಣೆ, ಮೈದಾಳ ಮುಖ್ಯರಸ್ತೆ, ಕ್ಯಾತ್ಸಂದ್ರ, ತುಮಕೂರು. ೩) ಶ್ರೀಮತಿ ಎಂ. ಎಸ್. ಸ್ವರ್ಣಗೌರಿ, ನಂ.೭೨೪, ೪ನೇ ಅಡ್ಡರಸ್ತೆ, ಶಂಕರಪ್ಪ ಬಡಾವಣೆ, ತಿಪಟೂರು ಟೌನ್, ೪) ಸಂತ ಗ್ರಿಗೋರಿಯಸ್ ದಯಾಭವನ, ವಾಣಿಗೆರೆ, ಭಕ್ತರಹಳ್ಳಿ ಅಂಚೆ, ಕುಣಿಗಲ್ ತಾಲ್ಲೂಕು. (ಸಂಸ್ಥೆ).

ಕ್ರೀಡೆ :- ೧) ಶ್ರೀ ಪುಟ್ಟಸ್ವಾಮಿ, ಹಿರಿಯ ನಾಗರೀಕರು, ಮಾತೃಶ್ರೀ ನಿಲಯ, ಮನೆ ನಂ.೧೧೨೭, ಎ.ಎಂ. ಪಾಳ್ಯ, ಶಿರಾಗೇಟ್, ತುಮಕೂರು. ೨) ಶ್ರೀ ಕೆ. ಹೆಚ್. ಪ್ರಜ್ವಲ್ ಬಿನ್ ಕೆ. ಆರ್. ಹೊನ್ನೇಶಪ್ಪ, ಆಶೀರ್ವಾದ ನಿಲಯ, ೧೧ನೇ ಕ್ರಾಸ್, ಟಿಪಿಕೆ ರಸ್ತೆ, ಸಪ್ತಗಿರಿ ಬಡಾವಣೆ, ತುಮಕೂರು. ೩) ಶ್ರೀಮತಿ ಟಿ. ಸಿ. ಮುಕ್ತಾಂಭ ಕೊಂ ಬಾಲಚಂದ್ರ, ಶ್ರೀಕಂಠೇಶ್ವರ ನಿಲಯ, ೧೧ನೇ ಕ್ರಾಸ್, ಅಶೋಕನಗರ, ತುಮಕೂರು.

ಸಂಕೀರ್ಣ :- ೧) ಶ್ರೀ ದಿನೇಶ್ ಬಾಬು ಬಿನ್ ಭೀಮರಾಜು, ಸಂತೇಬೀದಿ, ಕ್ಯಾತ್ಸಂದ್ರ, ತುಮಕೂರು. ೨) ಶ್ರೀ ಉಮಾ ಮಹೇಶ್ ಕೆ. ಎಸ್., ಸಂಪಿಗೆ ರಸ್ತೆ, ಗೋಕುಲ ಬಡಾವಣೆ, ಬಡ್ಡಿಹಳ್ಳಿ, ತುಮಕೂರು. ೩) ಶ್ರೀಮತಿ ಸುನೀತಾ ಮೂರ್ತಿ, ನಂ.೧೮, ಸ್ಕಂದ ನಿಲಯ, ಜಯನಗರ ಪಶ್ಚಿಮ ಬಡಾವಣೆ, ೪ನೇ ಅಡ್ಡರಸ್ತೆ, ೪ನೇ ಮುಖ್ಯ ರಸ್ತೆ, ತುಮಕೂರು, ೪) ಪ್ರೊ.ಕೆ.ಸಿದ್ಧಪ್ಪ, ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕರು, ಆಮೋಫ ನಿಲಯ, ಮೊದಲನೇ ಮುಖ್ಯರಸ್ತೆ, ಮೂರನೇ ಅಡ್ಡರಸ್ತೆ, ಆದರ್ಶ ನಗರ, ತುಮಕೂರು.

ಸಾಹಿತ್ಯ :- ೧) ಡಾ|| ಪ್ರಕಾಶ್ ಕೆ. ನಾಡಿಗ್, ಬಾಲಾಜಿನಗರ, ಊರುಕೆರೆ ಗ್ರಾಮ ಮತ್ತು ಅಂಚೆ, ತುಮಕೂರು ತಾಲ್ಲೂಕು. ೨) ಶ್ರೀ ಎಂ.ವಿ. ಶಂಕರಾನಂದ, ನಂ.೩೨, ೩ನೇ ಅಡ್ಡರಸ್ತೆ, ಭಗವತಿ ಲೇಔಟ್, ಶಿರಾಗೇಟ್, ತುಮಕೂರು.

ಶಿಕ್ಷಣ:- ೧) ಶ್ರೀ ಕೆ.ವಿ.ಕೃಷ್ಣಮೂರ್ತಿ ನಿವೃತ್ತ ಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾನಿಲಯದ ಹಿಂಭಾಗ, ತುಮಕೂರು. ೨) ಶ್ರೀಮತಿ ಲಕ್ಷ್ಮಮ್ಮ, ಕಾರ್ಯದರ್ಶಿಗಳು, ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮ, ಕೊಂಡನಾಯಕನಹಳ್ಳಿ, ಮೈದಾಳ ಅಂಚೆ, ತುಮಕೂರು ತಾಲ್ಲೂಕು.

ವೈದ್ಯಕೀಯ :- ೧) ಡಾ|| ಜಿ.ಎಸ್.ಶ್ರೀಧರ್, ಕುಮಾರ್ ಆಸ್ಪತ್ರೆ, ಕಾರೋನೇಷನ್ ರಸ್ತೆ, ತಿಪಟೂರು. ೨) ಡಾ.ಬಿ.ನಂಜುಂಡಸ್ವಾಮಿ ಬಿನ್ ಲೇಟ್ ಎ.ಬಸವರಾಜು, ತುಮಕೂರು.

ಕೃಷಿ :- ೧) ಶ್ರೀ ಬಸವರಾಜು, ಚಂದನ, ೨ನೇ ಮುಖ್ಯರಸ್ತೆ, ವಿನಾಯಕ ನಗರ, ತಿಪಟೂರು ಟೌನ್.

ಸಂಶೋಧನೆ :- ೧) ಡಾ. ಎನ್.ನಂದಿಶ್ವರ, ಇತಿಹಾಸ ಸಂಶೋಧಕರು, ಪೂರ್ಣಚಂದ್ರ ತೇಜಸ್ವಿ ಸದನ, ಸಿದ್ದಪ್ಪ ಲೇಔಟ್, ಬಾಲಾಜಿ ನಗರ, ಶಿರಾ ಟೌನ್.

ಗಡಿನಾಡ ಸೇವೆ :- ೧) ಶ್ರೀ ಎಂ. ಎನ್. ನರಸಿಂಹಮೂರ್ತಿ ಬಿನ್ ಲೇಟ್ ನಾಗಯ್ಯ, ಮಿಡಿಗೇಶಿ, ಮಧುಗಿರಿ ತಾಲ್ಲೂಕು.

ಕನ್ನಡ ಪರ ಸಂಘಟನೆ :- ೧) ಶ್ರೀ ವಿಷ್ಣುವರ್ಧನ್, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತುಮಕೂರು, ೨) ಶ್ರೀ ಜಿ.ಟಿ.ಯಲ್ಲೇಶ್ ಗೌಡ ಬಿನ್ ತಿಮ್ಮಯ್ಯ, ಹೌಸಿಂಗ್ ಬೋರ್ಡ್, ಕೈದಾಳ ರಸ್ತೆ, ಗೂಳೂರು, ತುಮಕೂರು ತಾ:, ೩) ಶ್ರೀ ಸೋಮಶೇಖರ್, ಬಿನ್ ಸಿದ್ಧಲಿಂಗಪ್ಪ, ೧೨ನೇ ಕ್ರಾಸ್, ಶ್ರೀ ನಗರ, ಬಂಡೇಪಾಳ್ಯ, ತುಮಕೂರು. ೪) ಶ್ರೀ ಸುಧೀರ್ ಸಿ.ಪಿ, ಮೊದಲನೇ ಮುಖ್ಯರಸ್ತೆ, ಸಿ.ಎಂ.ಬಡಾವಣೆ, ಕ್ಯಾತ್ಸಂದ್ರ, ತುಮಕೂರು.

ಆಯ್ಕೆಯಾಗಿರುವ ಸಾಧಕರಿಗೆ ನವೆಂಬರ್ ೧ ರಂದು ಸಂಜೆ ೪ ಗಂಟೆಗೆ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು ಇಲ್ಲಿ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಲೋಕಸಭಾ ಸದಸ್ಯರು, ಮಾನ್ಯ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕಲಾವಿದರು, ಕಲಾಭಿಮಾನಿಗಳು ಭಾಗವಹಿಸಲಿದ್ದಾರೆ. ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!