ಶ್ರೀಮತಿ ದುಗ್ಗಮ್ಮ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ

ಪಾವಗಡ ತಾಲೂಕು ಕಸಬಾ ಹೋಬಳಿ ನನಗಾನಹಳ್ಳಿ ಗ್ರಾಮದಲ್ಲಿ ನಡೆದ ಉಪಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಮಹಿಳ ಮೀಸಲು ಕ್ಷೇತ್ರದಿಂದ ದುಗ್ಗಮ್ಮ 316 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ

ದುಗ್ಗಮ್ಮ ಇವರ ಪ್ರತಿಸ್ಪರ್ಧಿ ಮಂಜುಳ ಎಸ್ 196 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ

ಈ ಉಪಚುನಾವಣೆ ನಡೆಯಲು ಈ ಹಿಂದೆ ಆಯ್ಕೆಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಮತಿ ಭಾರ್ಗವಿ ಅವರು ಅಂಗನವಾಡಿ ಶಿಕ್ಷಕಿಯಾಗಿ ಆಯ್ಕೆಯಾಗಿದ್ದರಿಂದ ಸದಸ್ಯತ್ವ ಸ್ಥಾನ ತೆರವಾಗಿದ್ದರಿಂದ ಈಗ ಉಪ ಚುನಾವಣೆ ನಡೆಯಿತು

ವಿಜಯ ಸಾಧಿಸಿದ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೊತ್ತಮಲೋ ಹನುಮಂತಪ್ಪ ಕೋಟೇಶ್ವರ ರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಚೌದರಿ ಮುಖಂಡರಾದ ಹನುಮಂತ ರಾಯಪ್ಪ ರಘುರಾಮಪ್ಪ ಟೈಲರ್ ನಾರಾಯಣಪ್ಪ ಪ್ರಕಾಶ್ ದುಗ್ಗಪ್ಪ ರಾಮಪ್ಪ ಮಲ್ಲೇಶಪ್ಪ ಮುಂತಾದವರು ಹಾಜರಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!