ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗದಾಳ ಬೆಟ್ಟ. ದೇವಲಕೆರೆ. ಕೆ.ಟಿ.ಹಳ್ಳಿ ಗ್ರಾಮಗಳಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣದ ಮಣ್ಣು ಸಂಗ್ರಹ ರಥಕ್ಕೆ ಆರತಿ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡು ಪೂಜೆಯನ್ನು ಸಲ್ಲಿಸಿ ಮಣ್ಣನ್ನು ಅರ್ಪಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ ಮಂಜುನಾಥ್ ಕಾರ್ಯದರ್ಶಿ ಪರಮೇಶ್ವರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಓಬಮ್ಮ. ಸದಸ್ಯರಗಳಾದ ನರಸಿಂಹಮೂರ್ತಿ. ಮಂಜುನಾಥ್ ಗೌಡ. ಚಂದ್ರಣ್ಣ. ಆರ್. ಪಾಳ್ಯ. ಗೌಡ. ಮಹದೇವಮ್ಮ ಚಂದ್ರಣ್ಣ. ಶ್ರೀನಿವಾಸ್ ನಾಯಕ ಹಾಗೂ ಮುಖಂಡರಾದ ರಂಗೇಗೌಡ. ಹನುಮಂತರಾಯಪ್ಪ. ಬೆಟ್ಟದ ಈರಣ್ಣ .ಚಂದ್ರಣ್ಣ .ದಾಸಣ್ಣ. ಕರೆ ಗೌಡ .ಹೊನ್ನೂರಪ್ಪ ಎಲ್.ಐ.ಸಿ. ರಂಗಸ್ವಾಮಿ .ದೇವಲಕೆರೆ ಅಜಯ್ ಕುಮಾರ್ ಎಂ. ಎನ್. ಮೂರ್ತಿ ಕುಮಾರ್ ಮುಂತಾದವರು ಭಾಗವಹಿಸಿದ್ದರು