ತುಮಕೂರು.: ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಯಡವಟ್ಟಿಗೆ ತಾಯಿ ಮತ್ತು ಮಕ್ಕಳ ದಾರುಣ ಸಾವು
ಗರ್ಭೀಣಿ ಮತ್ತು ಮಕ್ಕಳ ಸಾವು ಪ್ರಕರಣ.
ಪ್ರಜಾಮನ ಕನ್ನಡ ದಿನ ಪತ್ರಿಕೆಗೆ ಮಹಿಳೆ ಆಸ್ಪತ್ರೆಗೆ ಬಂದ ವಿಡಿಯೋ ಲಭ್ಯ.
ಮಹಿಳೆಗೆ ಚಿಕಿತ್ಸೆ ಕೊಡದೇ ಹೊರಗೆ ಕಳುಹಿಸಿದ ವಿಡಿಯೋ ಲಭ್ಯ.
ಸರೋಜಮ್ಮ ಜೊತೆಗೂಡಿ ಗರ್ಭೀಣಿ ಜಿಲ್ಲಾಸ್ಪತ್ರೆಗೆ ಬಂದಿದ್ರು.