ತುಮಕೂರು: ಸರ್ಕಾರದ ಲೋಪ ಮುಚ್ಚಲು ಡಾಕ್ಟರ್ ಅಮಾನತು ಮಾಡಿದ್ರಾ…?

.

ತುಮಕೂರು: ಡಾ.ಸುಧಾಕರ್ ಪರಿಶೀಲನೆ ವೇಳೆಯು ಎಡವಟ್ಟು ಮಾಡಿದ್ರಾ…? ಅಥವಾ ಸರ್ಕಾರದ ಲೋಪ ಮುಚ್ಚಲು ಡಾಕ್ಟರ್ ಅಮಾನತು ಮಾಡಿದ್ರಾ…ಎಲ್ಲವು ನಿಗೂಡವಾಗಿದೆ ಎಂದು ಸಾರ್ವಜನಿಕರು ಮಾತಾನಾಡಿಕೊಳ್ಳುತ್ತಿದ್ದಾರೆ.

ನಿಜ ಮರೆಮಾಚಿ ಸರ್ಕಾರದ ಮುಜುಗರ ತಪ್ಪಿಸೋಕೆ ಟ್ರೈ ಮಾಡಿದ್ರಾ ಸಚಿವ.?

ಮುಜುಗರ ತಪ್ಪಿಸಲು ಡಾಕ್ಟರ್ ಅಮಾನತು ಮಾಡಿದ್ರಾ ಕಮೀಷನರ್..,?

ಸರ್ಕಾರದ ಲೋಪ ಮುಚ್ಚಲು ಹಳ್ಳ ಇಡಿದಿದ್ಯಾ ತನಿಖೆ..?

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಪತ್ರ ಬರೆದ ವೈದ್ಯೆ

ಉಷಾ ಬರೆದ ಪತ್ರದ ಪ್ರಕಾರ ನನ್ನ ತಪ್ಪಿಲ್ಲಾ ಎಂದ ವೈದ್ಯೆ.

5:30 ರಿಂದ 9:30 ರವರೆಗೆ ಓಪಿಡಿಯಲ್ಲಿ ಇದ್ದೇನೆ ಎಂದು ಪತ್ರ ಬರೆದ ವೈದ್ಯೆ.

ಓಪಿಡಿಯಲ್ಲಿರುವ ವೈದ್ಯೆ ಹೆರಿಗೆ ವಾಡ್೯ ನಲ್ಲಿ ಪರೀಕ್ಷೆ ನಡೆಸೋದು ಸಾಧ್ಯನಾ?

ನಿಜಕ್ಕೂ ವೈದ್ಯರ ಕೊರತೆಯೇ ಮಹಿಳೆಯ ಸಾವಿಗೆ ಕಾರಣವಾಯ್ತಾ?

ಸಚಿವರು ಏಕಪಕ್ಷೀಯವಾಗಿ ಅಮಾನತು ಮಾಡಿದ್ದಾರೆಂಬ ಆರೋಪ ಮಾಡಿ ಪತ್ರ.

ಆಗಾದ್ರೆ ಸರ್ಕಾರ ಏಕಪಕ್ಷೀಯವಾಗಿ ತನಿಖೆ ನಡೆಸ್ತಾ ಇದ್ಯಾ? ಅ ಮಹಿಳೆಗೆ ನ್ಯಾಯ ದೊರಕುವುದೇ?

ನಿವೃತ್ತ ನ್ಯಾಯಾಧೀಶರ ತಂಡದಿಂದ ತನಿಖೆಗೆ ಸ್ಥಳೀಯರ ಒತ್ತಾಯ.ವಾಗಿದೆ ತಪ್ಪಿಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!