ಬಾದಾಮಿ: ಹಂಸನೂರ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ

ಬಾದಾಮಿ: ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ ಮೊಸಳೆ ನೋಡಿ ಗ್ರಾಮಸ್ಥರು ಭಯಭೀತ ಗೊಂಡು ಆತಂಕದಲ್ಲಿರುವ ಗ್ರಾಮಸ್ಥರು.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಂಸ ನೂರ ಗ್ರಾಮದಲ್ಲಿ ಶ್ರೀ
ಕೋಪ ದಾಳೇಶ್ವ ರ ದೇವಸ್ಥಾನದ ರಸ್ತೆಯನ್ನು ಮೊಸಳೆ ದಾಟಿ ಹೋಗುತ್ತಿರುವುದನ್ನು ನೋಡಿದ ಕೆಲವು ಗ್ರಾಮಸ್ಥರು ಭಯಭೀತರಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಸಂಭಂದಪಟ್ಟ ಅರಣ್ಯ ಇಲಾಖೆಯವರು ಕೂಡಲೇ ಮೊಸಳೆಯನ್ನು ಹುಡುಕಿ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!