ಬಾದಾಮಿ: ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಎ.ಐ.ಸಿ.ಸಿ.ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಕೆ.ಪಿನ್.ಸಿ.ಸಿ.ರಾಜ್ಯ ವಕ್ತಾರ ಮಹಾಂತೇಶ್ ಹಟ್ಟಿ.
ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಎ.ಐ.ಸಿ.ಸಿ.ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸರ್ವೋದಯ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಅಭಿನಂದನೆಗಳನ್ನು ಸಲ್ಲಿಸಿ,
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದಲ್ಲಿ ಬೆಳವಣಿಗೆಗಳ ಬಗ್ಗೆ, ಪಕ್ಷ ಸಂಘಟನೆಗಾಗಿ ಸದಸ್ಯತ್ವ ಅಭಿಯಾನದ ಬಗ್ಗೆ, ಮುಂಬರುವ ಚುನಾವಣೆಗೆ ಪಕ್ಷ ಬಲಪಡಿಸುವ ರೂಪುರೇಷೆಗಳ ಬಗ್ಗೆ , ಮತಕ್ಷೇತ್ರದಲ್ಲಿ ನ ಬಣಗಳ ವಿಚಾರವಾಗಿ ಹಾಗೂ ಬಾದಾಮಿ ಮತಕ್ಷೇತ್ರದ ಸದ್ಯದ ಬೆಳವಣಿಗೆಗಳ ಬಗ್ಗೆ,ಪಕ್ಷ ಬಲ ಪಡಿಸಲು ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ ದ ಬಗ್ಗೆ ಒಟ್ಟಾರೆಯಾಗಿ ಬಾದಾಮಿ ಮತಕ್ಷೇತ್ರದ ಬಗ್ಗೆ ಕೆ. ಪಿ.ಸಿ.ಸಿ.ರಾಜ್ಯ ವಕ್ತಾರ ಮಹಾಂತೇಶ್ ಹಟ್ಟಿ ಯವರ ಜೊತೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಮುಂದೆ ಮತಕ್ಷೇತ್ರದಲ್ಲಿ ಮಾಡುವ ಪಕ್ಷ ಸಂಘನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಮಾರ್ಗದರ್ಶನ ನೀಡಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ