ಪಾವಗಡ. ತಾಲೂಕಿನಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಸೋಮ್ಲಾ ನಾಯಕ್ ಅವರ ಪುತ್ರಿ ಜಿಲ್ಲಾ ಪಂಚಾಯತ್ ಸದಸ್ಯೆ ಸಮಾಜ ಸೇವಕಿ ಜನನಾಯಕಿ ಗಾಯಿತ್ರಿ ಬಾಯಿಯವರು ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪಾವಗಡ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಮಾಜಿ ಶಾಸಕ ನಾಯ್ಕ ಹಾಗೂ ಜಿ.ಪಂ .ಸದಸ್ಯೆ ಗಾಯತ್ರಿ ಬಾಯಿ ಬೆಂಬಲಿಗರು ಹಾಜರಿದ್ದರು
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694