ಪಾವಗಡ ತಾಲ್ಲೂಕಿನ ಯರ್ರಮ್ಮನಹಳ್ಳಿ ಗ್ರಾಮದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಹಾಗೂ ಗಡಿನಾಡು ಜಾನಪದ ಕಲಾ ಉತ್ಸವ ವೀರ ಮದಕರಿ ಜಾನಪದ ಕಲಾ ಸಂಫದ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ವೆಂಕಟರಮಣಪ್ಪ ರವರು ನಮ್ಮ ಭಾಷೆ ನೆಲ ಜಲ ಸಂಸ್ಕೃತಿ ಸಾಹಿತ್ಯ ಸಂಗೀತ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಹಾಗೂ ಪ್ರತಿ ತಂದೆ ತಾಯಿ ತಮ್ಮ ಮನೆಯಲ್ಲಿ ಕನ್ನಡ ಮಾತನಾಡಿ ನಿಮ್ಮ ಮಕ್ಕಳಿಗೂ ಕನ್ನಡ ಕಲಿಸಿಕೊಟ್ಟಾಗ ಮಾತ್ರ ಕನ್ನಡ ಭಾಷೆ ಉಳಿವಿಗೆ ಶ್ರಮಿಸಬೇಕೆಂದು ತಿಳಿಸಿದರು ನಮ್ಮ ತಾಲ್ಲೂಕು ರಾಜ್ಯದ ಗಡಿ ತಾಲೂಕು ನಾವು ನಮ್ಮ ಗಡಿಯಲ್ಲಿ ನಾಡು ನುಡಿ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜವಾಬ್ದಾರಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬೂದಿಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಆನಂದಪ್ಪ ಗ್ರಾಮ ಪಂಚಾಯತ್ ಸದಸ್ಯ ರಾಮಾಂಜಿ ಪ್ರಭಾಕರ್ ರೆಡ್ಡಿ ಕಲ್ಪನಾ ವಿರೂಪಾಕ್ಷಪ್ಪ ಮಂಜುನಾಥ್ ರಾಮಮೂರ್ತಿ ಕುರಿ ಮಲ್ಲಪ್ಪ ಓಂಕಾರ ನಾಯಕ ಆರ್ ಎನ್ ಲಿಂಗಪ್ಪ ನಾರಾಯಣಪ್ಪ ಹೋಮ ನಾಗರಾಜ ನವೀನ್ ಕಿಲಾರ್ಲಹಳ್ಳಿ ಉಪನ್ಯಾಸಕ ಮಲ್ಲಿಕಾರ್ಜುನ ಅನಿತ ಮುತ್ಯಾಲಪ್ಪ ಗೋವಿಂದರಾಜು ರಾಜಣ್ಣ ಸುಬ್ಬರಾಯಪ್ಪ ಬೆಳ್ಳಿಬಟ್ಲು ಬಲರಾಮ ಅಂಜನ ರೆಡ್ಡಿ ನಾಗಭೂಷಣ್ ರಾಮಾಂಜಪ್ಪ
ಈರಪ್ಪ ಲಿಂಗಮೂರ್ತಿ ಉಪಸ್ಥಿತರಿದ್ದರು ಹಾಗೂ ಇನ್ನಿತರರು ಹಾಜರಿದ್ದರು