ಹಾಲಿ ಶಾಸಕ ಗೌರಿಶಂಕರ್ ಕೊಲೆ ಮಾಡಲು ಸುಪಾರಿ ಕೋಟ್ರಾ.? ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ

ತುಮಕೂರು_ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ರವರು ಹಾದಿ ಶಾಸಕ ಡಿಸಿ ಗೌರಿಶೇಖರ್ ರವರ ವಿರುದ್ಧ ತಮ್ಮನ ಕೊಲೆ ಮಾಡಲು ಸೂಪಾರಿ ನೀಡಿದ್ದಾರೆ ಎಂದು ಸ್ಪೋಟಕ ಹೇಳಿಕೆಯನ್ನ ನೀಡಿದ್ದಾರೆ.

ತುಮಕೂರು ಗ್ರಾಮಾಂತರ ನಂದಿಹಳ್ಳಿ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುವ ವೇಳೆ ಸುರೇಶ ಗೌಡರವರು ಶಾಸಕ ಗೌರಿಶಂಕರ್ ರವರ ವಿರುದ್ಧ ತಮ್ಮನ ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಗಳಿಗೆ ಈ ಮೂಲಕ ತನ್ನನ್ನು ಕೊಲೆ ಮಾಡಲು ಸಂಚು ಹಾಕಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ.

ಇನ್ನು ನನ್ನನ್ನ ಕೊಲೆ ಮಾಡಲು ಸಂಚು ಹಾಕಿದ್ದು ನಮ್ಮ ಕಾರ್ಯಕರ್ತರು ನನ್ನು ಕೊಲೆ ಮಾಡಲು ಬಿಡುವುದಿಲ್ಲ ನಮ್ಮ ಕಾರ್ಯಕರ್ತರು ಅವರ ತಾಕತ್ ಅನ್ನ ತೋರಿಸುತ್ತಾರೆ ಎಂದು ಅವರು ಜೈಲಿನಲ್ಲಿರುವ ಕೈದಿಗಳು ಬಳಸಿಕೊಂಡು ಕೊಲೆ ಮಾಡಲು ಹೊರಟಿದ್ದಾರೆ .

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!