ಫರ್ಹಾನ ಬೇಗಂ ಅವರಿಂದ ಉಚಿತ ಆರೋಗ್ಯ ಶಿಬಿರ

TMK FARAHANA AVB.

ಸ್

: ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಟಿಕೇಟ್ ಆಕಾಂಕ್ಷಿಯಾಗಿರುವ ಡಾ.ಫರ್ಹಾನಾ ಬೇಗಂ ಅವರಿಂದ ತುಮಕೂರಿನ ವಾಡ್೯ಗಳಲ್ಲಿ ಮೆಗಾ ಹೆಲ್ತ್ ಕ್ಯಾಂಪ್ ನಡೆಸಲಾಗುತ್ತಿದೆ. ನಗರದ ಹೆಗಡೆ ಕಾಲೋನಿಯಲ್ಲಿ ಪರ್ಹಾ ನರ್ಸಿಂಗ್ ಹೋಂ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಚಿಕಿತ್ಸೆ ನೀಡಿ ಡಾ.ಪರ್ಹಾನ ಬೇಗಂ ಅವರು ಔಷಧಿ ವಿತರಣೆ ಮಾಡಿದ್ರು

ಈ ವೇಳೆ ಮಾತನಾಡಿದ ಅವರು ನಗರದ ಎಲ್ಲಾ ವಾಡ್೯ಗಳಲ್ಲಿ ಮೆಗಾ ಹೆಲ್ತ್ ಕ್ಯಾಂಪ್ ನಡೆಸಲು ಉದ್ದೇಶಿಸಲಾಗಿದ್ದು ಜನರ ಸಹಕಾರ ಸಹ ಹೆಚ್ಚಿನದಾಗಿ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ನಗರದಾದ್ಯಂತ ಎಲ್ಲಾ ವಾಡ್೯ಗಳಲ್ಲೂ ಹೆಲ್ತ್ ಕ್ಯಾಂಪ್ ನಡೆಸಲಾಗುವುದು ಎಂದ್ರು….,

.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!