ಜ್ಞಾನ ದೇಗುಲದಲ್ಲೇ ರಾಷ್ಟ್ರೀಯ ಪಕ್ಷಗಳ ಸಂಘರ್ಷ: ಮಕ್ಕಳ ಮುಂದೆ ಕಾರ್ಯಕರ್ತರ ಶಕ್ತಿ ಪ್ರದರ್ಶನ: ಕಾಂಗ್ರೆಸ್-ಕಮಲ ಕಾರ್ಯಕರ್ತರ ನಡುವೆ ಗಲಾಟೆ

ಕೊರಟಗೆರೆ: ಕಲ್ಪತರುನಾಡಿಗೆ ಅಕ್ಷರ ಜ್ಞಾನನೀಡಿದಶ್ರೀಮಠನಮ್ಮಹೆಮ್ಮೆಯಸಿದ್ದಗಂಗಾ ಕ್ಷೇತ್ರ.. ಟೀ ಅಂಗಡಿಯಲ್ಲಿ ಚಹಾ ಮಾಡುತ್ತೀದ್ದ ಸಾಮಾನ್ಯ ಮನುಷ್ಯ ಇಂದು ದೇಶದ ಪ್ರಧಾನಿ.. ನಮ್ಮ ಮಕ್ಕಳು ಸರಕಾರಿ ಕೆಲಸ ಪಡೆಯದಿದ್ರು ಪರವಾಗಿಲ್ಲ-ಭಾರತದೇಶ ಪೂಜಿಸುವ ಉತ್ತಮ ಪ್ರಜೆಯಾದ್ರೇ ಸಾಕು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದರು.

ಕೊರಟಗೆರೆ ತಾಲೂಕು ಕೋಳಾಲಹೋಬಳಿಯನರಸಾಪುರದ ಡಾ.ಬಿ.ಆರ್.ಅಂಬೇಡ್ಕರ್ವಸತಿ ಶಾಲೆಮತ್ತುಸಿ.ಎನ್.ದುರ್ಗಹೋಬಳಿಯನೇಗಲಾಲದ ಇಂದಿರಾ ಗಾಂಧಿವಸತಿಶಾಲೆಯನೂತನ ಕಟ್ಟಡದ ಉದ್ಘಾಟನೆನೇರವೇರಿಸಿಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ಭಾರತ ದೇಶದಪವಾಡಪುರುಷ. ಗ್ರಾಮೀಣ ಮಕ್ಕಳಶಿಕ್ಷಣಕ್ಕಾಗಿ ಕೋಟಿಗಟ್ಟಲೇಸುರಿದುಸರಕಾರಹೈಟೇಕ್ಶಾಲೆನಿರ್ಮಾಣ ಮಾಡಿದೆ. ವಿಶ್ವಕ್ಕೆಮಾನವಸಂಪನ್ಮೂಲನೀಡುವ ದೇಶನಮ್ಮದು. ಶೈಕ್ಷಣಿಕ ಅಭಿವೃದ್ದಿಗೆ ಕೇಂದ್ರಮತ್ತು ರಾಜ್ಯ ಸರಕಾರ ವಿಶೇಷ ಆಧ್ಯತೆ ನೀಡಿದೆ. ನಮ್ಮೂರಲ್ಲೆ ವ್ಯವಸಾಯಕ್ಕೆ ಜನರೇ ಸಿಗುತ್ತೀಲ್ಲ. ತಂತ್ರಜ್ಞಾನ ಹೆಚ್ಚಾಗಿದೆ ಆದರೇ ಶ್ರಮ ಇಲ್ಲದಿದ್ದರೇ ಆಗೋದಿಲ್ಲ ಎಂದು ಹೇಳಿದರು.

ಕೊರಟಗೆರೆಶಾಸಕ ಡಾ.ಜಿ.ಪರಮೇಶ್ವರ್ಮಾತನಾಡಿ ಭಾರತ ದೇಶದ ಉಕ್ಕಿನಮಹಿಳೆ ಇಂದಿರಾಗಾಂಧಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅಂತಹಹತ್ತಾರುಪ್ರಧಾನಿಗಳಶ್ರಮವೇ ಇಂದುನರೇಂದ್ರಮೋದಿವಿಶ್ವಶೃಂಗಾಸಭೆಯ ಅಧ್ಯಕ್ಷರಾಗಲು ಕಾರಣ. ಅಂಬೇಡ್ಕರ್ಹೇಳಿದಹಾಗೇಶಿಕ್ಷಣವುನಮಗೆ ಆತ್ಮಬಲನೀಡಲಿದೆ. ಪ್ರಪಂಚದ ಯಾವುದೇಮೂಲೆಗೆಹೋದ್ರುನಮ್ಮ ದೇಶದ ಅಧಿಕಾರಿಗಳೇಸೀಗ್ತಾರೇ. ಪ್ರಪಂಚದ ಯಾವುದೇಬದಲಾವಣೆಗೆಭಾರತವೇಪ್ರಮುಖ ಕಾರಣ ಆಗಿದೆ ಎಂದುಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಪಂ ಸಿಇಓ ಡಾ.ವಿದ್ಯಾಕುಮಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಹೆಚ್ಚುವರಿ ಪೊಲೀಸ್ವರಿಷ್ಟಾಧಿಕಾರಿ ಉದೇಶ್, ಕೊರಟಗೆರೆ ತಹಶೀಲ್ದಾರ್ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಬಿಇಓ ಸುಧಾಕರ್, ಕೃಷಿ ಇಲಾಖೆನಾಗರಾಜು, ಅರಣ್ಯ ಇಲಾಖೆಸುರೇಶ್, ಸಿಡಿಪಿಓ ಅಂಬಿಕಾ, ಸಿಪಿಐ ಸುರೇಶ್, ಪಿಎಸೈ ಚೇತನ್, ಮಹಾಲಕ್ಷ್ಮೀಸೇರಿದಂತೆ ಇತರರು ಇದ್ದರು. ಕೈ-ಕಮಲ ಕಾರ್ಯಕರ್ತರ ಕಿತ್ತಾಟ..

ನರಸಾಪುರ ವಸತಿಶಾಲೆಯ ವೇದಿಕೆ ಕಾರ್ಯಕ್ರಮದ ವೇಳೆ ಕೇಸರಿ ಶಾಲಿನ ವಿಚಾರಕ್ಕೆ ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮತ್ತು ಕಾಂಗ್ರೇಸ್ ಕಾರ್ಯಕರ್ತರ ನಡುವೆ ವಾಗ್ದಾದ ಪ್ರಾರಂಭ. ಅಲ್ಲೇ ಬಿಜೆಪಿ ಮತ್ತು ಕಾಂಗ್ರೇಸ್ ಕಾರ್ಯಕರ್ತರ ನಡುವೆ ನಾಮಫಲಕದ ವಿಚಾರಕ್ಕೂ ಗಲಾಟೆ ಆಗಿದೆ. ನಂತರವು ನೇಗಲಾಲದ ವಸತಿ ಶಾಲೆಯಲ್ಲಿ ಕಾಂಗ್ರೇಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಶಕ್ತಿ ಪ್ರದರ್ಶನಕ್ಕೆ ತಮ್ಮ ನಾಯಕರ ಪರವಾಗಿ ಜೈಕಾರ ಕೂಗಿದ್ದಾರೆ.

ಮಕ್ಕಳ ಮುಂದೆ ರಾಜಕೀಯ ಪೌರುಷ..

ಹಾಲಿ ಮತ್ತು ಮಾಜಿ ಗೃಹ ಸಚಿವರ ಸ್ವಾಗತಕ್ಕಾಗಿ ಕಾದು ಕುಳಿತ್ತಿದ್ದ ನೂರಾರು ಜನ ಪುಟಾಣಿ ಮಕ್ಕಳನ್ನು ಲೆಕ್ಕಿಸದ ಕೈ-ಕಮಲ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಏರಿದ ಧ್ವನಿಯಲ್ಲಿ ಜೈಕಾರ ಹಾಕಿದರು. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಬಾವುಟಗಳನ್ನು ಶಾಲೆಯ ಆವರಣದಲ್ಲಿ ಹಾರಿಸುವ ಮೂಲಕ ಜ್ಞಾನ ದೇಗುಲದಲ್ಲೂ ತಮ್ಮ ರಾಜಕೀಯ ಶಕ್ತಿ ಪ್ರದರ್ಶನವನ್ನು ಮಾಡಿದ ಘಟನೆಯು ನಡೆಯಿತು. ಪುಟಾಣಿ ಮಕ್ಕಳನ್ನು ರಕ್ಷಿಸಿಕೊಳ್ಳಲು ಶಿಕ್ಷಕರು ಮತ್ತು ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಸ್ವಾಮೀಜಿಗಳ ಮುಂದೆ ಶಕ್ತಿ ಪ್ರದರ್ಶನ..

ನರಸಾಪುರದಲ್ಲಿ ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ನೇಗಲಾಲದ ಸಮಾರಂಭದಲ್ಲಿ ಸಿದ್ದರಬೆಟ್ಟದ ವೀರಭದ್ರ ಶಿವಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯ ಇದ್ರು ಸಹ ಕೈ-ಕಮಲ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಸ್ವಾಮೀಜಿಗಳು ಇದ್ರು ಗೌರವ ನೀಡದೇ ಎರಡು ಪಕ್ಷದ ಮುಖಂಡರು ತಮ್ಮ ನಾಯಕರ ಪರವಾಗಿ ಜೈಕಾರ ಕೂಗುತ್ತಾ ತಳ್ಳಾಟ-ನೋಕಾಟ ನಡೆಸಿರುವ ಘಟನೆಯು ಜ್ಞಾನ ದೇಗುಲಕ್ಕೆ ಅಗೌರವ ತೋರಿದಂತಿತ್ತು. ಇನ್ನೂ ಯಾರಿಗೆ ಯಾವಪಕ್ಷದಿಂದ ಟಿಕೇಟ್ ಕೋಡ್ತಾರೋ ಇಲ್ವೋನನಗೇ ಗೋತ್ತಿಲ್ಲ. ನನ್ನದೇ ಇನ್ನೂ ಗ್ಯಾರಂಟಿ ಆಗಿಲ್ಲ. ಚುನಾವಣೆಬಂದಾಗ ರಾಜಕೀಯಮಾಡೋಣ ಈಗ ದಯವಿಟ್ಟು ಯಾರು ಕಿತ್ತಾಡಬೇಡಿ. ಮತದಾರ ಯಾರಿಗೆಮತಹಾಕುತ್ತಾನೋ ಅದು ಇನ್ನೂ ಗೌಪ್ಯ. ದಯವಿಟ್ಟು ಎಲ್ಲರೂನಿಮ್ಮನಿರಿ ಈಗ ಕಾರ್ಯಕ್ರಮಮುಗಿಸೋಣ.

ಡಾ.ಜಿ.ಪರಮೇಶ್ವರ್. ಶಾಸಕ. ಕೊರಟಗೆರೆ

ವಿಧಾನಸಭೆ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿಯಿದೆ. ಚುನಾವಣೆ ಬಂದಾಗ ನಾವೇಲ್ಲರೂ ರಾಜಕೀಯ ಮಾಡೋಣ. ಕಾರ್ಯಕ್ರಮ ನಡೆಸಲು ಗದ್ದಲ ನಡೆಸದೇ ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವಕಾಶ ಮಾಡಿಕೋಡಿ. ವಸತಿ ಶಾಲೆಯಲ್ಲಿ ಪುಟಾಣಿ ಮಕ್ಕಳು ಇದಾರೇ ದಯವಿಟ್ಟು ಪಕ್ಷದ ಬಾವುಟಗಳ ಪ್ರದರ್ಶನ ಬೇಡ.

ಅರಗಜ್ಞಾನೇಂದ್ರ. ಗೃಹಸಚಿವ. ಕರ್ನಾಟಕ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!