ಸಂಪಾದಕ ಪತ್ರಕರ್ತ ವಿರುಪಾಕ್ಷಯ್ಯ ಸ್ವಾಮಿಗೆ ಒಲಿದು ಬಂದ ಅಧ್ಯಕ್ಷ ಭಾಗ್ಯ. ಜಂಗಮ ಸಮಾಜದಿಂದ ಅಭಿನಂದನೆ

ಮಸ್ಕಿ ಪ್ರಜಾಪ್ರಭುತ್ವ ನಾಲ್ಕನೇ ಹೆಂಗವಾದ ಪತ್ರಿಕ ರಂಗಕ್ಕೆ ತನ್ನದೇ ಆದ ಇತಿಹಾಸವಿದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾ ರಂಗ ಯಾರು ಹೇಳಲಾರದಂತ ವಿಷಯವನ್ನು ಸರಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಂತಹ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ ಪ್ರಸ್ತುತ ಅಂತರಗಂಗೆ ಗ್ರಾಮದ ಸಂಪಾದಕ ಪತ್ರಕರ್ತ ಜನ ಸೇವ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಗೆ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ದ್ವನಿ ಮಸ್ಕಿ ತಾಲೂಕು ಅಧ್ಯಕ್ಷ ಭಾಗ್ಯ ಒಲಿದು ಬಂದಿದ್ದು ಸಂತೋಷದ ಸುದ್ದಿ ಜಂಗಮ ಸಮಾಜದ ಹೃದಯಪೂರ್ವಕ ಅಭಿನಂದನೆ ತಿಳಿಸಿದ್ದಾರೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಂಗಮ ಸೇವಾ ಸಮಿತಿ ಮಸ್ಕಿ ಅಧ್ಯಕ್ಷರು ಗಣಮಟ್ಟದಯ್ಯ ಸ್ವಾಮಿ ಸಾಲಿಮಠ ಸಿದ್ದಲಿಂಗಯ್ಯ ಸ್ವಾಮಿ ಸಪ್ಪಿಮಠ ನಾಗೇಶ್ ಕಡಾಮುಡಿ ಮಠ ಬಸವರಾಜ ಸ್ವಾಮಿ ಹಿರೇಮಠ ಅಧ್ಯಕ್ಷರು ದಿವ್ಯ ಸಾನಿಧ್ಯ ವಹಿಸಿದ ಪೂಜ್ಯರು ವರ ರುದ್ರಮುನಿ ಶಿವಾಚಾರ್ಯರು ಆಶೀರ್ವಾದ ಹಾಗೂ ಸರ್ವ ಜಂಗಮ ಸಮಾಜದವರು ತಾಲೂಕು ಅಧ್ಯಕ್ಷ ಆದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಸಾಲಿಮಠ ಅಭಿಮಾನಿಗಳ ಬಳಗ ಸಂಪಾದಕರ ಅಭಿಮಾನಿಗಳ ಬಳಗ ಪತ್ರಕರ್ತರ ಅಭಿಮಾನಗಳ ಬಳಗ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!