ಪಾವಗಡ: ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೇಸ್ ತೊರೆದು ಅಧಿಕೃತವಾಗಿ ಕೆ.ಎಂ.ತಿಮ್ಮರಾಯಪ್ಪ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ

ಪಾವಗಡ ತಾಲ್ಲೂಕಿನ ಹೊಸದುರ್ಗ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಮಾನ್ಯ ಜನಪ್ರಿಯ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು ಗ್ರಾಮದ ರಾಮಕೃಷ್ಣ, ಪ್ರೇಮ್. ಜಗದೀಶ್, ಸುದರ್ಶನ್, ರಾಜೇಶ್, ಕುಮಾರ್ , ಶಿವಕುಮಾರ್, ಗುರು, ಮನೋಜ್, ಮಂಜುನಾಥ್, ಮಾರುತಿ, ನಾಗರಾಜ, ಬಲಿಕೊಂಡಪ್ಪ, ಹನುಮೇಶಪ್ಪ ಮತ್ತು ಮಕ್ಕಳು,G. ಹನುಮಂತರಾಯ, ಲಕ್ಷ್ಮಣ, ಗೋಪಾಲ, ಮಂಜು, ಬಾಬು, H.V.ನಾಗಣ್ಣ ಹಾಗೂ ಇನ್ನು ಇತರರು ಜೆಡಿಎಸ್ ಸೇರ್ಪಡೆಯಾದರು ಹಾಗೂ ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ತಿಮ್ಮಾರೆಡ್ಡಿರವರು, ಕಾರ್ಯಧ್ಯಕ್ಷರಾದ ಎನ್.ಎ. ಈರಣ್ಣರವರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ದೊಡ್ಡೇನಹಳ್ಳಿ ಶಿವಪ್ಪರವರು, ಹೊಸಕೋಟೆ ಹೋಬಳಿ ಅಧ್ಯಕ್ಷರಾದ ಸತ್ಯನಾರಾಯಣಪ್ಪರವರು, ಲೆಫ್ಟ್ ನಾಗರಾಜುರವರು, ಕೃಷ್ಣಮೂರ್ತಿ, ರೊಪ್ಪ ತಿಪ್ಪೇಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು..

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!