ಸರಕಾರಕ್ಕೆ ಪತ್ರಕರ್ತರ ಸಮಸ್ಯೆ ಬಗೆಹರಿಸಲು ಒತ್ತಡ ಹಾಕಲು ಮನವಿ

ರಾಯಚೂರು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕ ರಂಗಕ್ಕೆ ತನ್ನದೇ ಆದ ಇತಿಹಾಸವಿದೆ. ಸಮಾಜದಲ್ಲಿನ ತಪ್ಪು ತಪ್ಪುಗಳನ್ನು ಯಾರು ಹೇಳಲಾಗದಂತ ವಿಷಯವನ್ನು ಸರಕಾರಕ್ಕೆ ಸಾರ್ವಜನಿಕರಿಗೆ ಮುಟ್ಟಿಸುವಂತ ಕೆಲಸ ಇದ್ದರೆ ಅದು ಪತ್ರಿಕಾ ರಂಗ. ಅಂತಹ ನಿಟ್ಟಿನಲ್ಲಿ 16,000 ಜನ ವರದಿಗಾರರಿಗೆ ಅನ್ಯಾಯವಾಗುತ್ತಿದ್ದು ಅವರಿಗೆ ಯಾವುದೇ ಸರ್ಕಾರದಿಂದ ಗೌರವ ದನ ಇರುವುದಿಲ್ಲ ಹಾಗೂ ಸುದ್ದಿ ಸಂಗ್ರಹಿಸಲು ಒಂದು ತಾಲೂಕಿನಿಂದ ಇನ್ನೊಂದು ಜಿಲ್ಲಾ ಮತ್ತು ಗ್ರಾಮ ತಾಲೂಕು ಮಟ್ಟಕ್ಕೆ ಹೋಗಬೇಕಾದರೆ ಅವರಿಗೆ ಬಸ್ ಪಾಸಿನ ವ್ಯವಸ್ಥೆ ಇಲ್ಲ. ಮುಖ್ಯಮಂತ್ರಿಗಳೇ ಪತ್ರಕರ್ತರ ಸಮಸ್ಯೆಗಳನ್ನು ಸಾಲು ಸಾಲು. ಪತ್ರಕರ್ತ ಮಿತ್ರರಿಗೆ ವರದಿಗಾರರಿಗೆ ಪ್ರತಿ ತಿಂಗಳು. ಮಾಸಾಸನ ಕಡ್ಡಾಯವಾಗಿ ಮಾಡಬೇಕು. ಅಲ್ಲದೆ ಸಣ್ಣಪುಟ್ಟ ವಾರ ಪಾಕ್ಷಿಕ ಮಾಸ ಪತ್ರಿಕೆಗಳಿಗೆ ಸರಕಾರದ ಜಾಹೀರಾತು ಸಿಗುವಂತೆ ಮಾಡಬೇಕು. ಪತ್ರಕರ್ತರು ಅಕಾಲಿಕ ಮರಣ ಹೊಂದಿದಲ್ಲಿ. ಅವರಿಗೆ ಅವರ ಕುಟುಂಬ ಪರಿಹಾರ ನೀಡಬೇಕು. ಸಮಾಜದಲ್ಲಿ ಪತ್ರಕರ್ತರಿಗೆ ವರದಿಗಾರರಿಗೆ ದೊಡ್ಡ ಗೌರವವಿದ್ದು ಸರಕಾರದ ಸೌಲಭ್ಯ ಸಿಗದೇ ವಂಚಿತರಾಗಿದ್ದಾರೆಂದು . ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಸಚಿವರ ಮತ್ತು ಶಾಸಕರ ಮುಖ್ಯಮಂತ್ರಿಗಳ ಮುಂದೆ ತಮ್ಮ ಪತ್ರಕರ್ತರ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಧಿವೇಶನದಲ್ಲಿ ಪತ್ರಕರ್ತರ ಬಗ್ಗೆ ಧ್ವನಿ ಎತ್ತಲು ಕರ್ನಾಟಕ ಕಾರ್ಯ ನಡೆದ ಪತ್ರಕರ್ತ ಸಂಘ ತಾಲೂಕು ಅಧ್ಯಕ್ಷ ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಇವರು ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ಅಧಿವೇಶನದಲ್ಲಿ ಧ್ವನಿ ಎತ್ತಲು ಮನವಿ ಪತ್ರ ನೀಡಲಾಗಿದ್ದು. ಸರಕಾರದ ಕೊರಳಲ್ಲಿ ಸರಮಾಲೆಯಲ್ಲಿ ಪತ್ರಕರ್ತರು ಎನ್ನುವ ಹಾಗೆ ಸಮಾಜದಲ್ಲಿ ಗೌರವ ಇದ್ದಂತೆ ಸರ್ಕಾರದಿಂದ ಪತ್ರಕರ್ತರಿಗೆ ಸಿಗುವ ಸೌಲಭ್ಯವನ್ನು ಸಿಗಬೇಕೆಂದು 27ರಂದು ಇಡೀ ರಾಜ್ಯದಲ್ಲಿ ಪತ್ರಕರ್ತರ ಜಿಲ್ಲಾ ಪೊಲೀಸ್ ಬೆಳಗಾವಿ ಎಸ್ ಪಿ ಅವರ ಆದೇಶದಂತೆ ಧರಣಿ ಪ್ರತಿಭಟನೆ ಕರ್ನಾಟಕ ಕಾರ್ಯನಿರತ ಧ್ವನಿ ಸಂಘಟ ಪತ್ರಕರ್ತ ಸಾವಿರಾರು ಸಂಖ್ಯೆಯಲ್ಲಿ ಹಾಜರಾಗುತ್ತಿದ್ದು ಪತ್ರಕರ್ತರ ಸವಾಲುಗಳನ್ನು ಸರಕಾರಕ್ಕೆ ಧ್ವನಿ ಮುಟ್ಟಿಸುವ ಕೆಲಸವಾಗಬೇಕೆಂದು ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಲ್ಲಿಕಾರ್ಜುನ್ ಅವರ ಬಂಗ್ಲಿ ಮಲ್ಲಿಕಾರ್ಜುನ್ ಅವರ ಬಗ್ಗೆ ಅವರ ಸಾಧನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.✍️

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!