ಬಾದಾಮಿಯ ಪೀರಜಾದೆ ಬಜಾಜ್ ವಾಹನ ಮಳಿಗೆಯಲ್ಲಿ ಪಲ್ಸರ್ ಪಿ150 ಸಿ.ಸಿ.ದ್ವಿ ಚಕ್ರ ವಾಹನದ ಬಿಡುಗಡೆ ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿಯಲ್ಲಿ ಪೀರ ಜಾದೆ ಬಜಾಜ್ ವಾಹನಗಳ ಮಲಿಗೆಯಲ್ಲಿ ಇಂದು ಪಲ್ಸರ್ ಪಿ 150 ಸಿ ಸಿ ಸಾಮರ್ಥ್ಯದ ದ್ವಿಚಕ್ರ ವಾಹನವನ್ನು ಬಜಾಜ್ ಮಳಿಗೆಯ ಮಾಲೀಕರಾದ ಎ.ಎಸ್.ಪೀರ ಜಾದೆ ಬಿಡುಗಡೆ ಮಾಡಿದರು.

ಈ ಬಜಾಜ್ ಪಲ್ಸರ್ ಪಿ 150 ಸಿ ಸಿ ಸಾಮರ್ಥ್ಯದ ದ್ವಿಚಕ್ರ ವಾಹನದ ವೈಶಿಷ್ಟ್ಯಗಳ ಬಗ್ಗೆ ದ್ವಿಚಕ್ರ ವಾಹನದ ಸಾಮರ್ಥ್ಯದ ವೈಖರಿಯ ಬಗ್ಗೆ ನೂತನ ಜನಾಂಗದ ಯುವ ಜನತೆಯ ಆಕರ್ಷಣೆಯ ದ್ವಿಚಕ್ರ ವಾಹನ ಆಗಿದ್ದು ಇದರ ಸವಾರಿಯು ಅಷ್ಟೇ ಸುರಕ್ಷೆಯನ್ನೂ ಒಳಗೊಂಡಿದೆ ಎಂದು ಗ್ರಾಹಕರಿಗೆ ಇದೇ ಸಂದರ್ಭದಲ್ಲಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಬಜಾಜ್ ಧ್ವಿ ಚಕ್ರ ವಾಹನದ ಬಿಡುಗಡೆ ಕಾರ್ಯಕ್ರಮದಲ್ಲಿ ಬಜಾಜ್ ಮಳಿಗೆಯ ಮಾಲೀಕರಾದ ಎ.ಎಸ್.ಪೀರ ಜಾದೆ, ಬಾದಾಮಿ ಘಟಕದ ಬಿ.ಎಸ್.ಎನ್.ಎಲ್.ಪ್ರಾಂಚೈಸಿ ಯಾದ ಎಮ್.ಎಸ್.ಪೀರಜಾದೆ, ಎ. ಪಿ. ಅಧೋನಿ,ಇಮ್ರಾನ್ ಪೀರ ಜಾದೆ,ಇರ್ಫಾನ್ ಪೀರಜಾದೆ,ಆನಂದ್ ಮಣ್ಣೂರ, ರಮೇಶ ಕಲಗುಡಿ,ದಾವಲ್ ಮೇಸ್ತ್ರಿ, ಮ್ಯಾನೇಜರ್ ವೀರೇಶ್ ಸೊಬರದ ಇಮ್ರಾನ್ ಪೀರ ಜಾದೆ ಬಜಾಜ್ ಮಳಿಗೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ
ಜಿಲ್ಲಾ ವರದಿಗಾರರು ಬಾಗಲಕೋಟೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!