ಪಾವಗಡ. ತಾಲೂಕಿನ ಚಳ್ಳಕೆರೆ ರಸ್ತೆಯಿಂದ ಚಿಕ್ಕ ತಿಮ್ಮನಹಟ್ಟಿ ಗ್ರಾಮಕ್ಕೆ ಹೋಗುವ 50 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆಯನ್ನು ಶಾಸಕರಾದ ವೆಂಕಟರಮಣಪ್ಪನವರು ನೆರವೇರಿಸಿದರು
ಈ ಸಂದರ್ಭದಲ್ಲಿ ಕುಡಿಯುವ ನೀರು ಗ್ರಾಮ ನೈರ್ಮಲ್ಯ ವಿಭಾಗದ ಎ.ಇ.ಇ. ಹನುಮಂತರಾಯಪ್ಪ . ಇಂಜಿನಿಯರ್ ಬಸವಲಿಂಗಪ್ಪ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಚ್. ವಿ. ವೆಂಕಟೇಶ್ . ಪುರಸಭಾ ಸದಸ್ಯರಾದ ಪಿ. ಎಚ್. ರಾಜೇಶ್ .ಗುತ್ತಿಗೆದಾರರಾದ ಶಂಕರ್ ರೆಡ್ಡಿ. ದೇವಲಕೆರೆ ಲೋಕೇಶ್ ಡಿ.ಬಿ. ಪಾಳೇಗಾರ್. ಚಂದ್ರಶೇಖರ್ ರೆಡ್ಡಿ. ಸತೀಶ್ ರೆಡ್ಡಿ. ಲಕ್ಷ್ಮಿ ನಾರಾಯಣ್. ಮುಖಂಡರಾದ ಎಪಿಎಂಸಿ ಉಪಾಧ್ಯಕ್ಷರಾದ ಮಾರಣ್ಣ. ಕ್ಯಾತ ಗಾನ ಹಳ್ಳಿ ನಾಗರಾಜಪ್ಪ. ಕದಿರೇಹಳ್ಳಿ ಕರಿಯಣ್ಣ. ರಂಗಸಮುದ್ರ ಜೈ ರಾಮಪ್ಪ ಓಂಕಾರ್ ನಾಯಕ ಮುಂತಾದವರು ಭಾಗವಹಿಸಿದ್ದರು