ಕೊರಟಗೆರೆ: ಇಂದು  ಶಿಖರ್ಜಿ ಉಳಿಸಿ  ಪ್ರತಿಭಟನೆ

ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ಯಲ್ಲಿ ಶಿಖರ್ಜಿ ಉಳಿಸಿ ಎಂದು ಸರ್ಕಾರಗಳನ್ನು ಒತ್ತಾಯಿಸಲು ದಿನಾಂಕ 07-01-2023 ನೇ ಶನಿವಾರ ಬೆಳಿಗ್ಗೆ 9 ಗಂಟೆಗೆ ಮೌನ ಮೆರವಣಿಗೆಯನ್ನು  ಹಮ್ಮಿಕೊಂಡಿದ್ದಾರೆ.

*ಕೊರಟಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ದಿಂದ ಮೆರವಣಿಗೆ ಪ್ರಾರಂಭವಾಗಿ ಮಿನಿ ವಿಧಾನಸೌದದಲ್ಲಿರುವ ತಹಸೀಲ್ದಾರ್ ಕಛೇರಿ ವರೆಗೂ ಸಾಗುತ್ತದೆ*

*ತಹಸೀಲ್ದಾರ್ ರವರ ಮೂಲಕ  ಜಾರ್ಖಂಡ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ  ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ

*ತಾಲ್ಲೂಕು ವ್ಯಾಪ್ತಿಯ ತೋವಿನಕೆರೆ, ವಡ್ಡಗೆರೆ, ಅರಸಾಪುರ, ದೊಡ್ಡಪಾಲನಹಳ್ಳಿ, ಅಕ್ಕಿರಾಂಪುರ ಮತ್ತು ಕೊರಟಗೆರೆ ಪಟ್ಟಣದವರು ಸೇರಿದಂತೆ  ಜೈನ ಸಮಾಜದವರು ಮೌನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!