ಪಾವಗಡ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಐದನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಪಾವಗಡದ ಪ್ರವಾಸಿ ಮಂದಿರದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ವಾಲ್ಮೀಕಿ ಜಾತ್ರೆ ಕೇವಲ ಜಾತ್ರೆ ಅಲ್ಲ ಸಮುದಾಯದ ಜಾಗೃತಿ ಜಾತ್ರೆ ಹಾಗೂ ನೂತನ ರಥ ಲೋಕಾರ್ಪಣೆ ಸಮಾರಂಭ ಮತ್ತು ಸರ್ಕಾರಕ್ಕೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುವ ಜಾತ್ರೆಯಾಗಿದೆ ಆದ್ದರಿಂದ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ ರಾಜನಹಳ್ಳಿ ವಾಲ್ಮೀಕಿ ಶ್ರೀಗಳ ನಿರಂತರ ಧರಣ ಸತ್ಯಗ್ರಹ ಹೋರಾಟದಿಂದ ಎಂದು ತಿಳಿಸಿದರು
ತಾಲೂಕು ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಕಸಬಾ ವಿ.ಎಸ್. ಎಸ್. ಎನ್. ಸಿಇಓ. ನಾರಾಯಣ ಮೂರ್ತಿ ಅವರನ್ನು ಆಯ್ಕೆ
ಮಾಡಲಾಯಿತು
ದಲಿತ ಪರ ಸಂಘಟನೆಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ನಾಯಕ ನೌಕರ ಸಂಘದ ಅಧ್ಯಕ್ಷರಾದ ಎನ್ .ಅನಿಲ್ ಕುಮಾರ್ ಕುಡಿಯುವ ನೀರು ಹಾಗೂ ಗ್ರಾಮೀಣ ನೈರ್ಮಲ್ಯ ವಿಭಾಗದ ಎ.ಇ.ಇ. ಹನುಮಂತಪ್ಪ . ಮುಖಂಡರುಗಳಾದ ಅಂಜನ್ ನಾಯಕ .ಎರಪ್ಪ. ಈರಪ್ಪ. ನಾಗರಾಜು .ಗುಟ್ಟಳ್ಳಿ ಮಣಿ. ಕಾವಲಗೆರೆ ರಾಮಾಂಜಿನಪ್ಪ. ಕರವೇ ಲಕ್ಷ್ಮೀನಾರಾಯಣ. ಬೇಕರಿ ನಾಗರಾಜ್. ಶಿವಪ್ಪ ನಾಯಕ. ಪಾಳೆಗಾರ ಲೋಕೇಶ್ . ಚಂದ್ರಶೇಖರ್ ರಾಜ್. ಓಂಕಾರ ನಾಯಕ ಭಾಸ್ಕರ್ ನಾಯಕ. ಬಲರಾಮ್. ಶ್ರೀನಿವಾಸ ನಾಯಕ. ಬೋರ ನಾಯಕ. ತಿಮ್ಮಯ್ಯ ಅನಂತಯ್ಯ .ತಿಪ್ಪೇಶ್. ನಾಗರಾಜ್. ದಾಸ ನಾಯಕ. ಕನುಮಪ್ಪ. ಗೋವಿಂದ ನಾಯ್ಕ. ರಾಮಕೃಷ್ಣ ನಾಯ್ಕ. ನಾಗೇಂದ್ರ. ಸುಮನ್ .ಮಹಿಳಾ ಮುಖಂಡರಾದ ಅಂಬಿಕಾರಮೇಶ್. ರಂಗಮ್ಮ. ಸರೋಜಮ್ಮ .ಮುಂತಾದವರು ಭಾಗವಹಿಸಿದ್ದರು