ವಿಜೃಂಭಣೆಯಿಂದ ಆಚರಿಸಿದ 74 ನೆಯ ಗಣರಾಜ್ಯೋತ್ಸವ

ಬಾದಾಮಿ:74 ನೆಯ ಗಣರಾಜ್ಯೋತ್ಸವ ವಾನ್ನು ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ವೀರಯೋಧ ರ ಗ್ರಾಮ ಚೊಳಚಗುಡ್ಡ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು#

ಇಂದು ಭಾರತ ಗಣರಾಜ್ಯದ ದಿನವಾಗಿ ಬಹಳ ವಿಜೃಂಭಣೆಯಿಂದ ಆಚರಿಸುವುದು ರಾಷ್ಟ್ರೀಯ ಹಬ್ಬವಾಗಿದೆ.
74 ನೆಯ ಗಣರಾಜ್ಯೋತ್ಸವ ವಾನ್ನು ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ವೀರಯೋಧ ರ ಗ್ರಾಮ ಚೊಳಚಗುಡ್ಡ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣ ದಲ್ಲೀ ಶಾಲಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕೂಡ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಲಾ ವಿಧ್ಯಾರ್ಥಿ ವಿದ್ಯಾರ್ಥಿನಿಯರು ದೇಶ ಪ್ರೇಮ ಉಕ್ಕುವ ಚಲನಚಿತ್ರಗಳಿಗೆ ನೃತ್ಯ ಮಾಡಿದರೆ, ವಿಧ್ಯಾರ್ಥಿಗಳು ದೇಶದ ಗಣರುತಿತ್ಸವದ ಬಗ್ಗೆ ಹೆಮ್ಮೆಯ ಭಾಷಣ ಮಾಡಿದರು. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಆರ್.ಅರ್.ಲೋಖಂಡೆ ಗಣರಾಜ್ಯೋತ್ಸವ ಪ್ರಜಾ ರಾಜ್ಯೋತ್ಸವದ ಬಗ್ಗೆ ವಿಧ್ಯಾರ್ಥಿಗಳಿಗೆ ಅದರ ಮಹತ್ವವನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಆರ್.ಆರ್.ಲೋಖಂಡೆ
ಬಾಪೂಜಿಸೂಡಿ,ಎಸ್.ಎಂ.ಸಾವಂತ್,ಎಸ್.ಎಸ್.ಕಲಾದಗಿ,ಶಿಕ್ಷಕಿಯರಾದ ಜೆ.ಆರ್.ಯಾದವಾಡ,,ಎಂ. ಪಿ.ಅಂಗಡಿ, ಪಿ. ಕೆ. ಸೂಳಿಕೇರಿ,ಜಿ.ಆರ್. ಹದ್ಲಿ,ಹಾಗೂ ಆಶಾ ಕಾರ್ಯಕರ್ತೆಯರು,, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷರು ,
ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ
ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!