ಗುಜ್ಜನಡು (ಎಸ್. ಟಿ) ಮುರಾರ್ಜಿ ಶಾಲೆಗೆ ರಾಜ್ಯ ಮಟ್ಟದ ವಿಜ್ಞಾನ ಮೇಳ ಪ್ರಶಸ್ತಿ

ಪಾವಗಡ. ಬೆಂಗಳೂರಿನ ತ್ರಿಪುರ ವಾಸಿನಿಯಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ಪಾವಗಡ ತಾಲೂಕು ನಿಡಗಲ್ಲು ಹೋಬಳಿಯ ಗುಜ್ಜನಡು ಗ್ರಾಮದ ಪರಿಶಿಷ್ಟ ವರ್ಗದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ ತಂಡ ಸುಸ್ಥಿರ ಕೃಷಿ ಮಾದರಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಪ್ರಶಸ್ತಿ ಹಾಗೂ 5 ಲಕ್ಷ ರೂಪಾಯಿ ಬಹುಮಾನವನ್ನು ಈ ಶಾಲೆ ಪಡೆದುಕೊಂಡಿದೆ. ಇದು
ಪಾವಗಡ ತಾಲೂಕಿಗೆ ಮತ್ತೊಂದು ಹಿರಿಮೆಯ ಸಂತಸದ ಸಂಗತಿ ಆಗಿದೆ.

ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮೋಹನ್ ಕುಮಾರ್ .ಚರಣ್ .ಅನಿತಾ. ನಿಸರ್ಗ. ಪ್ರಿಯ .ಬಿಂದುಶ್ರೀ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
ಮಾರುತಿ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ
ಸಿ ಟಿ ಶ್ರೀನಿವಾಸ್ಜಿಲ್ಲಾ ಮಾಹಿತಿ ಸಹಾಯಕರು ಶಿವಕುಮಾರ್ ಕೆ
ವಿಜ್ಞಾನ ಶಿಕ್ಷಕರು ಮುಂತಾದವರು ಅಭಿನಂದಗಳನ್ನು ತಿಳಿಸಿದ್ದಾರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!