ತುಮಕೂರು ಗ್ರಾಮಾಂತರದ ಹಿರೇ ದೊಡ್ಡವಾಡಿ ಹಾಗೂ ಗುಂಡಿನ ಪಾಳ್ಯ ಗ್ರಾಮಗಳ ಬಿಜೆಪಿ ಮುಖಂಡರುಗಳಾದ ಹನುಮಂತರಾಯಪ್ಪ, ನವೀನ್ ಕುಮಾರ್, ಕದ್ರಿ ನರಸಿಂಹಯ್ಯ, ಶ್ರೀನಿವಾಸ್, ರಾಮಣ್ಣ, ಯೋಗ ನರಸಿಂಹಯ್ಯ, ಮಂಜುನಾಥ್, ದೇವರಾಜು, ರತ್ನಮ್ಮ, ಈರಮ್ಮ, ಲಕ್ಷ್ಮಿ ದೇವಮ್ಮ, ರಾಜೇಶ್ವರಿ, ಹಾಗೂ ಇನ್ನು ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಬಿಜೆಪಿ ಪಕ್ಷವನ್ನು ತೊರೆದು ಅಭಿವೃದ್ಧಿಯ ಹರಿಕಾರ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು,
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694