ಜನಪ್ರಿಯ ಶಾಸಕರು, ಅಭಿವೃದ್ಧಿಯ ಹರಿಕಾರ ಡಿಸಿ ಗೌರಿಶಂಕರ್ ರವರ ಅಭಿವೃದ್ಧಿ ಕಾರ್ಯಗಳಿಗೆ ಶರಣಾಗುತ್ತಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರುಗಳು

ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದ ಲಕ್ಷ್ಮೀದೇವಮ್ಮ, ದೊಡ್ಡಮ್ಮ, ಪಾರ್ವತಮ್ಮ, ಮಂಜಮ್ಮ, ಶಿವಮ್ಮ, ರಂಗಮ್ಮ, ವಿಜಯಮ್ಮ, ಗೀತಾ, ಗಂಗಮ್ಮ, ಸಂಜಿವಮ್ಮ, ರಾಜಮ್ಮ, ಶಂಕರಪ್ಪ ಮೇಷ್ಟ್ರು, ಮೋಹನ್, ಮಂಜಣ್ಣ, ಶಿವಣ್ಣ, ಕೆಂಪ ಹನುಮಯ್ಯ, ರಾಜಣ್ಣ, ಗಂಗಣ್ಣ, ಎ ಟಿ ರಾಮು, ಯತೀಶ್, ಬ್ಯಾಂಕ್ ಮೂರ್ತಿ, ಪರಮೇಶ್, ಹಾಗೂ ಸುಮಾರು150ಕ್ಕೂ ಹೆಚ್ಚು ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಬಿಜೆಪಿ ಪಕ್ಷದ ದುರಾಡಳಿತಕ್ಕೆ ಬೇಸತ್ತು, ಬಡವರ ಬಂಧು, ಯುವಕರ ಆಶಾಕಿರಣ, ಅಭಿವೃದ್ಧಿಯ ಹರಿಕಾರ ಸನ್ಮಾನ್ಯ ಶ್ರೀ ಡಿಸಿ ಗೌರಿಶಂಕರಣ್ಣ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
