ಪಾವಗಡ ಪಟ್ಟಣದ ಮಾಜಿ ಪುರಸಭೆ ಅಧ್ಯಕ್ಷ ಹಾಗೂ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಪೆದ್ದಿರಪ್ಪ(70) ಅವರು ವಯೋಜ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಅವರಿಗೆ ಇಬ್ಬರ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪರ ಬಂಧು ಬಳಗವನ್ನು ಆಗಲಿದ್ದಾರೆ. ಇವರ ಒಬ್ಬ ಪುತ್ರ ಬಾಲಸುಬ್ರಹ್ಮಣ್ಯಂ ಹಾಗೂ ಅಳಿಯ ಪಿಎಚ್ ರಾಜೇಶ್ ಪುರಸಭಾ ಸದಸ್ಯರಾಗಿದ್ದಾರೆ ಅಂತಿಮ ದರ್ಶನವನ್ನು ಶಾಸಕ ವೆಂಕಟರಮಣಪ್ಪ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಚ್.ವಿ . ವೆಂಕಟೇಶ್ .ಪುರಸಭೆ ಅಧ್ಯಕ್ಷ ಧನಲಕ್ಷ್ಮಿ . ಉಪಾಧ್ಯಕ್ಷ ಶಶಿಕಲಾ ಬಾಲಾಜಿ. ಮುಖಂಡರಾದ ಶಂಕರರೆಡ್ಡಿ .ಸಂದೇಶ್ ಬಾಬು. ಪ್ರಮೋದ್ ಕುಮಾರ್. ವೇಲ್ ರಾಜು. ವಿಶ್ವನಾಥ್. ತೆಂಗಿನಕಾಯಿ ರವಿ. ಷಾ ಬಾಬು. ರಿಜ್ವಾನ್. ವಿಜಯ್ ಕುಮಾರ್. ಹಾಗೂ ವಾಲ್ಮೀಕಿ ಸಮುದಾಯದ ಪಾಳೇಗಾರ ಲೋಕೇಶ್ ಹಾಗೂ ಮುಖಂಡರುಗಳು ಭಾಗವಹಿಸಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694
You May Also Like
ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳಿಗೆ ಜನರ ಶಾಪ ತಟ್ಟುತ್ತದೆ ಶಾಸಕ ವೆಂಕಟರಮಣಪ್ಪ
ಟಿ ಎಸ್ ಕೃಷ್ಣಮೂರ್ತಿ
Comments Off on ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳಿಗೆ ಜನರ ಶಾಪ ತಟ್ಟುತ್ತದೆ ಶಾಸಕ ವೆಂಕಟರಮಣಪ್ಪ