ಜೆಡಿಎಸ್ ನಡೆ ವಿಜಯದ ಕಡೆ ಮನೆಮನೆಗೆ ಪಂಚರತ್ನ ಪ್ರಚಾರ

ಪಾವಗಡ. ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯ ಮ್ಮನ ಪಾಳ್ಯ. ಮುಗದಾಳ ಬೆಟ್ಟ. ದೇವಲಕೆರೆ. ಗ್ರಾಮಗಳಲ್ಲಿ ಮಾಜಿ ಶಾಸಕ ಕೆ. ಎಂ ತಿಮ್ಮರಾಯಪ್ಪ ಅವರ ನೇತೃತ್ವದಲ್ಲಿ ಕರಿಯಮ್ಮನ ಪಾಳ್ಯ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಹಾಗೂ ಗ್ರಾಮ ದೇವತೆಗಳಾದ ಕರಿಯಮ್ಮ. ಮಾರಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಪಕ್ಷದ ಪಂಚರತ್ನ ಯೋಜನೆ ಬಗ್ಗೆ ಹಾಗೂ ತಿಮ್ಮರಾಯಪ್ಪ ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಿ ತಿಳಿಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ತಿಮ್ಮರಾಯಪ್ಪ ಮನವಿ ಮಾಡಿದರು

ಕಾಂಗ್ರೆಸ್ ತೊರೆದು ಕೆಲವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ. ಕರಿಯಮ್ಮನ ಪಾಳ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ ಆನಂದ ನಾಯಕ. ಹಾಗೂ ಮುಖಂಡರಾದ ಪಾಲಯ್ಯ. ಕರಿಯಣ್ಣ. ಸ್ಟುಡಿಯೋ ನಾಗರಾಜ್. ತಿಮ್ಮರಾಜು .ಅಂಜನ್ ನಾಯಕ. ಮುರುಳಿ .ತಿಮ್ಮರಾಜು. ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು

ಈ ಸಂದರ್ಭದಲ್ಲಿ ಮುಖಂಡರುಗಳಾದ ದಾಸೇಗೌಡ. ಹೆಂಜೇರಪ್ಪ. ಡಿ ರಾಮಪ್ಪ. ಚಂದ್ರಣ್ಣ. ಹೊನ್ನೂರಪ್ಪ. ಶ್ರೀನಿವಾಸ್ ನಾಯಕ. ನಾಗರಾಜು . ತಿಪ್ಪೇಶ್. ರಂಗಸ್ವಾಮಿ. ಪಾಳೇಗಾರ್ ಲೋಕೇಶ್. ಧನಲಕ್ಷ್ಮಿ ಮಹೇಶ್. ಭಾಸ್ಕರ್ ನಾಯಕ. ಆದಿ ಲಕ್ಷ್ಮಿ ನರಸಿಂಹ ನಾಯಕ. ಸಂಜೀವ ರೆಡ್ಡಿ. ಸಣ್ಣಪ್ಪ. ನರಸಿಂಹಮೂರ್ತಿ. ನಾಗೇಂದ್ರ .ಹನುಮಂತರಾಯ. ಕರಿಯಣ್ಣ. ತಿಪ್ಪೆ ಲಿಂಗಪ್ಪ. ನಾಗಣ್ಣ .ಕರೇಗೌಡ. ಅಜಯ್ ಗೌಡ .ಕೆ. ಪಿ .ಲಿಂಗಣ್ಣ ಮಹಿಳಾ ಮುಖಂಡರಾದ ಸಾಯಿ ಸುಮನ ಹನುಮಂತ ರಾಯಪ್ಪ. ನಾಗರತ್ನಮ್ಮ. ನಾಗವೇಣಿ ಚಂದ್ರಣ್ಣ. ಆದಿ ಲಕ್ಷ್ಮಮ್ಮ. ಅಲ್ಕೋರಮ್ಮ. ರಂಗಮ್ಮ ಸರೋಜಮ್ಮ. ಚಂದ್ರಮ್ಮ ಮುಂತಾದವರು ಭಾಗವಹಿಸಿದ್ದರು

ವರದಿ. ಪಾಳೇಗಾರ್ ಲೋಕೇಶ್. ಪಾವಗಡ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!