ಜೆಡಿಎಸ್ ಪಕ್ಷಕ್ಕೆ ಕಾರ್ಮಿಕರ ಸೇರ್ಪಡೆ

ಪಾವಗಡ ಪಟ್ಟಣದ ಆರ್.ಎಂ.ಸಿ. ಮಾರುಕಟ್ಟೆಯಲ್ಲಿ ತೂಕ ಹಾಕುವ ಹಮಾಲಿಗಳು ಸುಮಾರು 80 ಕಾರ್ಮಿಕರಾದ ಸುಬ್ಬರಾಯಪ್ಪ, ಓ.ನಾಗರಾಜು, ಪೆದ್ದಯ್ಯ, ಸೇವಾನಾಯ್ಕ್, ಬಲರಾಮನಾಯ್ಕ್, ನಾಗರಾಜ, ಗೋಪಿನಾಯ್ಕ್, ಹೆಚ್. ಮಂಜುನಾಥ, ರಾಮಾಂಜಿನಪ್ಪ, ಎಂ.ಗೋವಿಂದಪ್ಪ, ಶಿವಪ್ಪ, ಶ್ರೀರಾಮನಾಯ್ಕ್, ರಾಮಕೃಷ್ಣನಾಯ್ಕ್, ಮಂಜುನಾಥ, ಆರ್.ಗೋಪಾಲನಾಯ್ಕ್, ತೋಳಸನಾಯ್ಕ್, ನಾರಾಯಣನಾಯ್ಕ್, ಡಾಕ್ಯಾನಾಯ್ಕ್, ಗೋವಿಂದನಾಯ್ಕ್, ನಂದಾನಾಯ್ಕ್, ದಾಸಪ್ಪ, ಕೃಷ್ಣಾನಾಯ್ಕ್, ವೆಂಕಟೇಶ್ ನಾಯ್ಕ್, ಶಂಕರಪ್ಪ, ನಾರಾಯಣಪ್ಪ, ನಾರಾಯಣಪ್ಪ , ಲಕ್ಷ್ಮಣ, ಸಣ್ಣರಾಮಪ್ಪ, ಸುಬ್ರಾನಾಯ್ಕ್, ಸುಬ್ರಮಣಿ, ನಾಗಾರಾಜು, ಕೆಂಚಪ್ಪ, ನಾಗಾರಾಜು, ರಾಮಾನಾಯ್ಕ್, ಸುಬ್ರಮಣಿ, ವೆಂಕಟೇಶ, ನಾಗಪ್ಪ, ನಾಗರಾಜ, ನರಸಿಂಹಪ್ಪ, ಸುಬ್ರಾನಾಯ್ಕ್. (ಹೆಚ್.ಬಿ. ತಾಂಡ), ವೆಂಕಟೇಶ್ ನಾಯ್ಕ್, ಬಾಬು, ನಲ್ಲಪ್ಪ, ಶ್ರೀರಾಮನಾಯ್ಕ್, ಹಾಗೂ ಬಸ್ಟಾಂಡ್ ಹಮಾಲಿಯ ಸುಮಾರು 40 ಕಾರ್ಮಿಕರಾದ ರಾಮಾಂಜಿನಪ್ಪ, ಮದ್ಲೇಟಪ್ಪ, ರಾಮಾಂಜಿನಪ್ಪ, ಬಾಬು, ಕಾಂತಪ್ಪ, ನಾಗರಾಜಪ್ಪ, ಸುರೇಶ್, ಜಗ್ಗಪ್ಪ, ನಾಗರಾಜ, ನರಸಿಂಹಪ್ಪ, ಹನುಮಂತ ಕೋಟೆ, ಇಮಾಂಸಾಬ್, ಅಲ್ತಾಪ್, ರಸೂಲ್ ಸಾಬ್, ಚಾಂದ್ ಬಾಷಾ, ದುಗ್ಗಪ್ಪ, ನರಸಿಂಹಪ್ಪ, ಶಿವಪ್ಪ, ದುಗ್ಗಪ್ಪ, ಹನುಮಂತರಾಯಪ್ಪ, ನರಸಿಂಹಪ್ಪ.ಜಿ., ಗಂಗಪ್ಪ, ಹೊನ್ನೂರಪ್ಪ, ಮದ್ಲೇಟಪ್ಪನವರು ಇಂದು ಜಿಲ್ಲಾ ಅಧ್ಯಕ್ಷರ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಕೆ.ಎಂ. ತಿಮ್ಮರಾಯಪ್ಪನವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಜೆಡಿ ಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!