ಪಾವಗಡ ಪಟ್ಟಣದ ಪುರಸಭೆಯ ಮಾಜಿ ಅಧ್ಯಕ್ಷರಾದ ವೀಣಾ ಅಂಜನ್ ಕುಮಾರ್ ನವರು, ಮಾಜಿ ಪುರಸಭೆಯ ಅಧ್ಯಕ್ಷರಾದ ಅಂಜನ್ ಕುಮಾರ್ ನವರ ಮತ್ತು ಮಗನಾದ ಸುದರ್ಶನ್ ನವರ ನೇತೃತ್ವದಲ್ಲಿ ಅವರ ಅಪಾರ ಬೆಂಬಲಿಗರಾದ ನಿಡಗಲ್ ಹೋಬಳಿ ಯಾದವ ಸಂಘದ ಉಪಾಧ್ಯಕ್ಷರಾದ ಕೊತ್ತೂರ್ ಅನಿಲ್ ನವರು ಕೃಷ್ಣಗಿರಿ ಗ್ರಾಮದ ಮುಖಂಡರಾದ ಈರಣ್ಣ, ಚಿಕ್ಕಣ್ಣ, ಮಂಜು, ದಿನೇಶ್, ಜೋಗಣ್ಣ, ಅಂಗಡಿ ಮದ್ದಪ್ಪ, ಶಿವಲಿಂಗಪ್ಪ, ರಾಮಣ್ಣ, ಸಿದ್ದಪ್ಪ, ಬೋರಣ್ಣ, ರಾಮಪ್ಪ, ಮಂಜು, ಶಿವಕುಮಾರ್, ಬೋರಣ್ಣ.ಬಿ. ನವರು ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು,
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಗಡ್ಡಂತಿಮ್ಮ, ನಂಜುಂಡಸ್ವಾಮಿ, ಚನ್ನಮಲ್ಲಯ್ಯ, ಭರತ್, ಲಕ್ಷ್ಮೀನರಸಯ್ಯ, ಮಾಜಿ ಪುರಸಭೆಯ ಸದಸ್ಯರಾದ ಗೋಪಾಲ, ಗುಟ್ಟಹಳ್ಳಿ ಮಣಿ, ನಲ್ಲಪ್ಪ, ಯೂನಸ್, ಲಾರಿ ಹಮಾಲಿ ಕಾರ್ಯದರ್ಶಿ ಈರಣ್ಣ, ಸುಬ್ಬರಾಯಪ್ಪ, ಬದ್ರಿ ಸೀನಾ,ಕಾವಲಗೆರೆ ರಾಮಾಂಜಿನಪ್ಪ, ಕಮಲ್ ಬಾಬು, ವೆಂಕಟೇಶಪ್ಪ (ಎನ.ಟಿ.ಆರ್.), ಗಂಗಾಧರ ನಾಯ್ಡು, ಸುರೇಂದ್ರ, ನಟರಾಜು, ಗಗನ್ , ಮಹಾಲಿಂಗಪ್ಪ ಇನ್ನೂ ಇತರರು ಉಪಸ್ಥಿತರಿದ್ದರು