ಕೊರಟಗೆರೆ:..
…
ಮತಯಾಚನೆ ಪ್ರಚಾರದ ವೇಳೆ ಡಾಕ್ಟರ್ ಜಿ ಪರಮೇಶ್ವರ್ ಗೆ ಕಲ್ಲೇಟು…
ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ ಘಟನೆ..
ಬೈರೇನಹಳ್ಳಿ ಕ್ರಾಸ್ ಬಳಿ ಪ್ರಚಾರದ ವೇಳೆ ಕಲ್ಲೇಟು…
ತಲೆಗೆ ಬಾರಿ ಪೆಟ್ಟು ಬಿದ್ದರೆ ರಕ್ತಸ್ರಾವ..
ಅಕ್ಕಿರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಕಡೆಗೆ..
ಹಿಂದೆಯೂ ನಾಮಪತ್ರ ಸಲ್ಲಿಕೆ ವೇಳೆ ಕಲ್ಲು ತೂರಾಟ ನಡೆದಿತ್ತು..
ಇದೀಗ ಈಗಲೂ ಅದೇ ರೀತಿ ನಡೆದಿದೆ..
ಪರಮೇಶ್ವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಬಾರಿ ಬೇಸರ ಉಂಟು ಮಾಡಿದ ಕ್ಷಣ