ದಿನ ಭವಿಷ್ಯ: ಜುಲೈ 29 ಈ ರಾಶಿಯವರಿಗೆ ಗುರುಬಲ

*ಇಂದಿನ ಪಂಚಾಂಗ*

29-07-2021 : ಗುರುವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ :  ಕೃಷ್ಣಪಕ್ಷ

ವಾಸರ : ಬೃಹಸ್ಪತಿವಾಸರ

ತಿಥಿ: ಷಷ್ಠಿ ಶುಕ್ರವಾರ ಬೆ.3:53 ವರೆಗೆ

ನಕ್ಷತ್ರ: ಉತ್ತರಾ ಭಾದ್ರ ಮ.12:02 ವರೆಗೆ, ನಂತರ ರೇವತಿ

ಯೋಗ: ಸುಕರ್ಮ ರಾ.8:03 ವರೆಗೆ, ನಂತರ ಧೃತಿ

ಕರಣ: ಗರಜ ಮ.3:15 ವರೆಗೆ, ವಣಿಜ ಶುಕ್ರವಾರ ಬೆ.3:53 ವರೆಗೆ, ನಂತರ ವಿಷ್ಟಿ

ಅಭಿಜಿತ್ ಮುಹೂರ್ತ: ಮ.12:01 ಇಂದ ಮ.12:51 ವರೆಗೆ

ಅಮೃತಕಾಲ: ಬೆ.6:59 ಇಂದ ಬೆ.8:40 ವರೆಗೆ

ಸೂರ್ಯ ರಾಶಿ : ಕರ್ಕ

ಚಂದ್ರ ರಾಶಿ : ಮೀನಾ
———————
ರಾಹುಕಾಲ : 1:30 pm – 3:00 pm
ಗುಳಿಕಕಾಲ : 9:00 am – 10:30 am
ಯಮಗಂಡ : 6:00 am – 7:30 am
———————
ಸೂರ್ಯೋದಯ : 06:05 am
ಸೂರ್ಯಾಸ್ತ  : 06:48 pm
ಚಂದ್ರೋದಯ : 10:54 pm
ಚಂದ್ರಾಸ್ಥ  : 10:35 am
———————-
ದಿನವಿಶೇಷ : ಷಷ್ಟಿ, ಪಂಚಕ, ಸರ್ವಾರ್ಥ ಸಿದ್ಧಿ ಯೋಗ, ಭದ್ರಾ,ರವಿಯೋಗ ,ಗಂಡ ಮೂಲ
———————-
*॥ಸರ್ವೆಜನಃ ಸುಖಿನೋಭವಂತು॥*

ಮೇಷ :
ಮಕ್ಕಳಿಂದ ಸಮಾಧಾನ, ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ, ಪಿತೃದೇವತೆಗಳ ಜೊತೆಗೆ ಸಂಪದ್ಗೌರೀ ವ್ರತ ಮಾಡಿ

ವೃಷಭ :
ಕೃಷಿಕರಿಗೆ ಅನುಕೂಲದ ದಿನ, ದ್ರವ ವ್ಯಾಪಾರಿಗಳಿಗೆ ಶುಭಫಲ, ಸಮಾಧಾನದ ದಿನ, ಗೌರಿ ಪ್ರಾರ್ಥನೆ ಮಾಡಿ

ಮಿಥುನ :
ಸಹೋದರರಿಗೆ ಸಹಕಾರ, ಜಾಗ್ರತೆ ಬೇಕು, ಅನುಕೂಲವೂ ಇದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ:
ಹಣಕಾಸಿನ ಸಮೃದ್ಧಿ, ಕುಟುಂಬದಲ್ಲಿ ಪರಸ್ಪರ ಅನುಕೂಲವಿದೆ, ಸ್ತ್ರೀಯರಿಂದ ಸಹಕಾರ

ಸಿಂಹ :

ಧನ ಸಮೃದ್ಧಿ, ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ
ಲಾಭ ಸಮೃದ್ಧಿ, ವಸ್ತ್ರ-ಅಕ್ಕಿ ವ್ಯಾಪಾರಿಗಳಿಗೆ ಉತ್ತಮ ಫಲ, ಸುಖ ಸಮೃದ್ಧಿ, ವಾಹನ ಸೌಖ್ಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ
ಉತ್ಕೃಷ್ಟ ಫಲಗಳಿದ್ದಾವೆ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ

ವೃಶ್ಚಿಕ :
ಗುರುಬಲದಿಂದ ಶುಭಕಾಲ, ಹಿರಿಯರಿಂದ ಅನುಕೂಲ, ಸಮಾಧಾನದ ದಿನ,

ಧನುಸ್ಸು:

ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಪ್ರತಿಭಾಶಕ್ತಿ ಜಾಗೃತವಾಗಲಿದೆ, ಸಮೃದ್ಧಿಯ ದಿನ, ಚಂದ್ರ ಪ್ರಾರ್ಥನೆ ಮಾಡಿ

ಮಕರ :
ಗೃಹ ನಿರ್ಮಾಣಕಾರ್ಯಗಳಲ್ಲಿ ಅನುಕೂಲ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ :
ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ :
ಧನ ಸಮೃದ್ಧಿ, ಮಾತಿನಿಂದ ಲಾಭ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಗುರು-ಕುಜ ಪ್ರಾರ್ಥನೆ ಮಾಡಿ

You May Also Like

error: Content is protected !!