BMTC ELECTRICAL BUS : ಬೆಂಗಳೂರಿನ ಜನತೆಗೆ ಸಿಹಿಸುದ್ದಿ : ಇಂದು ‘ಬಿಎಂಟಿಸಿ’ ಮೊದಲ ಎಲೆಕ್ನಿಕಲ್ ಬಸ್ ಗೆ ಚಾಲನೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಸಿಹಿಸುದ್ದಿ ಸಿಕ್ಕಿದ್ದು, ಇಂದು ‘ಬಿಎಂಟಿಸಿ’ ಮೊದಲ ಎಲೆಕ್ಟ್ರಿಕಲ್ ಬಸ್ ಗೆ ಚಾಲನೆ ಸಿಗಲಿದೆ.

ಹೌದು, ಗುರುವಾರ ಅಂದರೆ ಇಂದು ಸಾರಿಗೆ ಸಚಿವ ಶ್ರೀರಾಮುಲು ‘ಬಿಎಂಟಿಸಿ’ ಮೊದಲ ಎಲೆಕ್ಟ್ರಿಕಲ್ ಬಸ್ ಅನಾವರಣಗೊಳಿಸಲಿದ್ದಾರೆ.

ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಎಂಟಿಸಿ 37 ನೇ ಘಟಕದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಎಲೆಕ್ಟ್ರಿಕಲ್ ಬಸ್ ಗಳ ಸೇವೆಯನ್ನು ನೀಡಲು ಬಿಎಂಟಿಸಿ ಮುಂದಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!