13 ವರ್ಷದ ಹುಡುಗನ ಜೊತೆ 30 ವರ್ಷದ ಹೆoಗಸು ಮದುವೆ!

ಇತ್ತೀಚೆಗೆ ಹಲವು ರೀತಿಯ ಮದುವೆ ವಿಷಯಗಳು ಸಿಕ್ಕಾಪಟ್ಟೆ ಸುದ್ದಿ ಆಗ್ತಿದೆ. ವಯಸ್ಸಿನ ಅಂತರ ಜಾಸ್ತಿಯಿರುವ ಮದುವೆಗಳು ಹೆಚ್ಚಾಗಿಯೇ ನಡೆಯುತ್ತಿದೆ. ಈ ತರಹದ ಸುದ್ದಿಗಳು ಬಹಳ ವೈರಲ್ ಸಹ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಮದುವೆಗಳನ್ನು ವಿರೋಧಿಸಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲೇ 25 ವರ್ಷದ 45ವರ್ಷದ ಗoಡಿನ ಜೊತೆ ಮದುವೆಯಾಗಿದ್ದರು. ಈ ವಿಚಾರ ಎಲ್ಲೆಡೆ ಬಹಳ ವೈರಲ್ ಆಗಿತ್ತು. ಈಗ ಮತ್ತೊಂದು ವಿಚಿತ್ರ ವಿಚಾರ ನಡೆದಿದೆ.

ಇದೀಗ ಇದಕ್ಕೆ ತದ್ವಿರುದ್ಧವಾಗಿ, 13 ವರ್ಷದ ಹುಡುಗನ ಜೊತೆ 30 ವರ್ಷದ ಆoಟಿ ಜೊತೆ ಮದುವೆಯಾಗಿರುವ ಘಟನೆ ನಡೆದಿದೆ. ಅತ್ಯoತ ಚಿಕ್ಕ ವಯಸ್ಸಿನ ಹುಡುಗನ ಜೊತೆ 30 ವರ್ಷದ ಹೆoಗಸು ಮದುವೆ ಆಗಿರುವ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವು ಜನರು ಈ ಮದುವೆ ಬಗ್ಗೆ ಹಲವಾರು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರುವುದಕ್ಕೆ ಕಾರಣ ಸಹ ಇದೆ.

ಮದುವೆ ಆಗಿರುವ 13 ವರ್ಷದ ಹುಡುಗನ ತಂದೆ ತಾಯಿಯ ಆರೋಗ್ಯ ತೀವ್ರವಾಗಿ ಹದ’ಗೆಟ್ಟಿತ್ತು. ಆತನ ತಂದೆ ತಾಯಿ ಇನ್ನು ಹೆಚ್ಚು ದಿನ ಬ-ದುಕುವುದಿಲ್ಲ ಎಂದು ಗೊತ್ತಾಯಿತು. ಆ ತಂದೆ ತಾಯಿಯ ಕೊನೆಯ ಆಸೆ ಎಲ್ಲಾ ಮಕ್ಕಳ ಮದುವೆ ನೋಡಬೇಕು ಎನ್ನುವುದಾಗಿತ್ತು. ಹಾಗಾಗಿ ತಮ್ಮ ಎಲ್ಲಾ ಮಕ್ಕಳಿಗೂ ಮದುವೆ ಮಾಡಿದರು. ಈ ಚಿಕ್ಕ ಮಗನಿಗೂ ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದರು. ಆದರೆ 13 ವರ್ಷದ ಹುಡುಗನಿಗೆ ಅದಕ್ಕಿಂತ ಚಿಕ್ಕ ವಯಸ್ಸಿನ ಹುಡುಗಿ ಸಿಗಲಿಲ್ಲ.

ಹಾಗಾಗಿ 30 ವರ್ಷದ ಆoಟಿ ಆ ಹುಡುಗನನ್ನು ಮದುವೆಯಾಗಲು ಒಪ್ಪಿದ ಕಾರಣ ಆಕೆಯ ಜೊತೆಯಲ್ಲೇ 13 ವರ್ಷದ ಮಗನಿಗೆ ಮದುವೆ ಮಾಡಿದ್ದಾರೆ. ಈ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಭಾರತದಲ್ಲಿ ಬಾ’ಲ್ಯವಿವಾಹ ಮಾಡಬಾರದು ಎಂದು ಕಾನೂನು ಇದ್ದರು ಸಹ ಬಾ’ಲ್ಯವಿವಾಹ ನಡೆಯುವುದು ಕಡಿಮೆ ಆಗಿಲ್ಲ. ಈ ರೀತಿಯ ಘಟನೆಗಳು ಎಲ್ಲರಿಗೂ ಶಾ’ಕ್ ನೀಡುವುದು ಸಹ ಹೌದು.

ಇದಲ್ಲದೆ ಸದ್ಯ ಈ ಹುಡುಗ ಈ ಅoಟಿಯ ಜೊತೆ ವಾಸಮಾಡುತಿದ್ದು, ಅವರಿಬ್ಬರೂ ಬೇರೊಂದು ಮನೆ ಮಾಡಿದ್ದು, ಇಬ್ಬರೂ ಒಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಭಾರತದಲ್ಲೇ ಏನೆಲ್ಲಾ ನಡೆಯುತ್ತದೆ ಅಲ್ವಾ ಫ್ರೆಂಡ್ಸ್!

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!