ಶಿವದೀಕ್ಷಾ ಸಂಸ್ಕಾರ ಸದ್ವಿಚಾರಗಳ ಶಿಬಿರ ವೀರಶೈವರ ಭಾವಲಹರಿಗಳ ಸಾಗರ

ಮಸ್ಕಿ : ಜಂಗಮ ಸಮಾಜದ ಶಿವದೀಕ್ಷೆ ಸಂಸ್ಕಾರ ಹರಿದು ಬಂದ ಜನಸಾಗರ ಪಟ್ಟಣದ ಕೋಟಿ ವೀರಣ್ಣ ದೇವಸ್ಥಾನದಲ್ಲಿ ಜಂಗಮ ಜಂಗಮ ಜಂಗಮ ಜಂಗಮ ಸಮಾಜದಿಂದ ಮೂರು ದಿನದ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬೆಳಿಗ್ಗೆ ವೇದ ಗೋಷ್ಠಿ ಪುರೋಹಿತರ ಮಾರ್ಗದರ್ಶನದಂತೆ ಸಮಾಜದ ಧ್ವಜಾರೋಹಣಕ್ಕೆ ಶ್ರೀ ಷಟಸ್ಥಲ ಬ್ರಹ್ಮ ಸಿದ್ದಲಿಂಗ ಶಿವಾಚಾರ್ಯರು ಕಲ್ಮಠ ಚಾಲನೆ ಚಾಲನೆ ನೀಡಿದರು

ಮಹಿಳಾ ಘಟಕದಿಂದ ಶ್ರೀಮತಿ ಗೀತಾ ಮಂಡಳಿಯವರಿಂದ ಕುಂಭ ಕಳಸದೊಂದಿಗೆ ಮಹಿಳೆಯರು ತನು-ಮನ ಧನದಿಂದ ಭಕ್ತಿಯಿಂದ ಶ್ರೀಗಳ ಗದ್ದುಗೆಗೆ ಮಂಗಳಾರತಿ ಮಾಡಲಾಯಿತು ವಿಧ ವಿಧ ಕಾರ್ಯಕ್ರಮಗಳ ಪುರೋಹಿತರ ಮಾರ್ಗದಂತೆ ಒಂದ 151 ಜಂಗಮ ಸಮಾಜದ ಯುವಕರಿಗೆ ಅಯ್ಯಾಚಾರ ಶಿವದೀಕ್ಷೆ ಇಷ್ಟಲಿಂಗ ಪೂಜಾ ವಿಧಾನವನ್ನು ಶಿವಾಜಿ ಕ್ಷ ಸಂಸ್ಕಾರ ಶಿಬಿರವನ್ನು ವೇದಘೋಷಗಳೊಂದಿಗೆ ತಿಳಿಸಲಾಯಿತು ಮತ್ತು ಸಮಾಜ ಶಿವಶರಣರಿಂದ ಅದ್ಭುತ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ ಗಿಣಿಗೇರಿ ಶ್ರೀ ಮರಿ ಮತ್ತು ಲಿಂಗ ಸಂಸ್ಕಾರ ಅಮೂಲ್ಯ
ಅನ್ನವನ್ನ ಪ್ರಸಾದ. ನೀರನ್ನ ತೀರ್ಥ. ಶಿಲೆಯನ್ನ ಶಿವ. ಮಾಂಸ ಪಿಂಡವನ್ನ ಮಂತ್ರಪಿಂಡವನ್ನಾಗಿ. ಪರಿವರ್ತಿಸುವ ಅಮೂಲ್ಯವಾ ಶಕ್ತಿ ಸಂಸ್ಕಾರಕ್ಕಿದೆ ಅಂತಹ ವಿಚಾರರದೊಂದಿಗೆ ದೀಕ್ಷೆಗೆ ಸಿದ್ಧರಾಗೋಣ ಜಲದೊಳಗೆ ಜಲವ ಬೆರೆತಂತೆ ಎನ್ನುವ ರೀತಿಯಲ್ಲಿ ಅಂಗದಲ್ಲಿ ಲಿಂಗ ಲಿಂಗದಲ್ಲಿ ಅಂಗ ಸಂಯೊಗ ವಾಗಬೆಕು ಅಂಗದಲ್ಲಿನ ಮೋಹ ನಿರ್ಮೊಹವಾಗಿ ಲಿಂಗದ ಮೇಲೆ ಪ್ರೇಮ ಅಧಿಕವಾಗಬೇಕು
ಆ ಪ್ರೇಮಯೊಗವೆ ಭಾವಯೊಗ ಶಿವಯೊಗವಾಗಿ ನಿಮ್ಮನ್ನ ಶಿವನಾಗಿ ಮಾಡುವದೆ ದೀಕ್ಷಾ ಸಂಸ್ಕಾರ ಇಂತಹ ಸಂಸ್ಕಾರವನ್ನ ಇಂದಿನ ಮಕ್ಕಳು ಅವಶ್ಯವಾಗಿ ಪಡೆಯಲೇ ಬೇಕು ಆಚರಣೆಗು ತರಬೇಕು ಬದುಕು ಭವ್ಯವಾಗಬೆಕಾದರೆ ಭಕ್ತಿ ಬಲವಾಗಿರಬೆಕು.
ಭಕ್ತಿ ನಮ್ಮ ಆಸ್ತಿಯಾದಾಗ ಮುಕ್ತಿ ನಮಗೆ ದರುಶನ ನಿಡಿತ್ತು.
ನಮ್ಮ ವಿಘ್ನಗಳು ಭಗ್ನವಾಗಿಸಾದ್ಯ ದೈವ ಗಂಡನಾಗಿ ನಾವು ಸತಿಯಾಗಿ . ನಿರ್ಮೊಹ ನಿರಂಜನ ನಿರ್ಮಲರಾಗಿ ನಾವೆಲ್ಲರೂ ದೇವರಿಗೆ ನೈವೇದ್ಯವಾಗೊಣ ವೆಂದು ಹೇಳಿದರು .
ಈ ಸಂದರ್ಭದಲ್ಲಿ ಬಸವರಾಜ್ ಸ್ವಾಮಿ ಗೊರೆಬಾಳ ಇವರ ನೇತೃತ್ವದಲ್ಲಿ ಸಮಾಜದ ಅಧ್ಯಕ್ಷರಾದ ಆರ್ ಕೆ ಹಿರೇಮಠ ಡಿಎಸ್ಎಲ್ ಕಲ್ಮಠ ವಕೀಲರು ಬಸವರಾಜ್ ಹಿರೇಮಠ್ ಬಾದರ್ಲಿ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಹಿರೇಮಠ ವೈಜನಾಥ್ ಸಗರ್ ಮಠ ಸುನಿಲ ಹಿರೇಮಠ ಸಂಗೀತ ಸಾರ್ವಜನಿಕ ರಾಜೇಶ್ವರಿ ಸರ್ವಮಂಗಳ ನಾಗರತ್ನ ಮಲ್ಲಯ್ಯ ನವಲಿ ಸಿದ್ರಾಮಯ್ಯ ಹಿರೇಮಠ ವಿನಯ್ ಕುಮಾರ್ ಪಗಡದಿನ್ನಿ ಹಿರೇಮಠ ಶಿವಕುಮಾರ್ ಗುಡದೂರು ಬುಕನಟ್ಟಿ ಅಮರಯ್ಯ ಸ್ವಾಮಿ ಮುಳ್ಳೂರು ಕ್ಯಾಂಪ್ ಅಮರೇಶ ಮುಳ್ಳೂರು ಗುರುದೇವ್ ಹಿರೇಮಠ ಪುರೋಹಿತರು ಸೇರಿದಂತೆ ಇನ್ನಿತರರು ಕಾರ್ಯಕ್ರಮದ ಹಾಜರಾಗಿದ್ದರು

.ವರದಿ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ✍️

You May Also Like

error: Content is protected !!