ಅಣೆಕಟ್ಟುಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ : ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ತೆರೆಯೂರು ಗ್ರಾಮದ ಬಳಿ 2 ಕೋಟಿ ರೂ ವೆಚ್ಚದ ಚೆಕ್ ಡ್ಯಾಮ್ ಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ ಮಳೆಯಿಂದಾಗಿ ಸುಮಾರು ಅಣೆಕಟ್ಟುಗಳು ತುಂಬಿದ್ದು ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ. ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಗುತ್ತಿಗೆದಾರರು ಅದರ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಹಾಗೂ ಶೀಘ್ರವಾಗಿ ಕಾಮಗಾರಿ ಕಾರ್ಯ ಮುಗಿಸಬೇಕು ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ 269 ಕೋಟಿ ರೂ ವೆಚ್ಚದ ಕಾರ್ಯ ಯೋಜನೆ ಸಿದ್ಧವಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆ ಬಾಕಿ ಇದೆ ಎಂದ ಅವರು ಇದರಿಂದ ತಾಲೂಕಿನ 87 ಕೆರೆಗಳಿಗೆ ನೀರು ಹರಿಯಲಿದೆ ಎಂದರು.

ನಾನು ಶಾಸಕನಾದ ಮೇಲೆ ತೆರಿಯೂರು ಗ್ರಾಮದ ಅಭಿವೃದ್ಧಿಗೆ ಸುಮಾರು 6 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಮಧುಗಿರಿ – ಅಣೆಕಟ್ಟುಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ತೆರೆಯೂರು ಗ್ರಾಮದ ಬಳಿ 2 ಕೋಟಿ ರೂ ವೆಚ್ಚದ ಚೆಕ್ ಡ್ಯಾಮ್ ಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ ಮಳೆಯಿಂದಾಗಿ ಸುಮಾರು ಅಣೆಕಟ್ಟುಗಳು ತುಂಬಿದ್ದು ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ. ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಗುತ್ತಿಗೆದಾರರು ಅದರ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಹಾಗೂ ಶೀಘ್ರವಾಗಿ ಕಾಮಗಾರಿ ಕಾರ್ಯ ಮುಗಿಸಬೇಕು ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ 269 ಕೋಟಿ ರೂ ವೆಚ್ಚದ ಕಾರ್ಯ ಯೋಜನೆ ಸಿದ್ಧವಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆ ಬಾಕಿ ಇದೆ ಎಂದ ಅವರು ಇದರಿಂದ ತಾಲೂಕಿನ 87 ಕೆರೆಗಳಿಗೆ ನೀರು ಹರಿಯಲಿದೆ ಎಂದರು.

ನಾನು ಶಾಸಕನಾದ ಮೇಲೆ ತೆರಿಯೂರು ಗ್ರಾಮದ ಅಭಿವೃದ್ಧಿಗೆ ಸುಮಾರು 6 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಅನುದಾನಗಳನ್ನು ನೀಡಿ ಸಹಕಾರನಗರ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಕುಂಟಿತ ಎದುರಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ, ಮುಖಂಡರಾದ ನಂಜರೆಡ್ಡಿ, ಕಲಿದೇವಪುರ ಆನಂದಪ್ಪ, ಶಿವಕುಮಾರ್, ರಾಜಪ್ಪ, ನಾಗಭೂಷಣ್, ಗುಂಡಗಲ್ ಶಿವಣ್ಣ, ರಾಮಕೃಷ್ಣಪ್ಪ, ವೆಂಕಟಪ್ಪ, ಹೆಚ್.ಎಂ.ಆರ್ ಹನುಮಂತರಾಯ, ಗುತ್ತಿಗೆದಾರರ ರಾಮಚಂದ್ರರೆಡ್ಡಿ ಹಾಗೂ ಮುಂತಾದವರು ಇದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಅನುದಾನಗಳನ್ನು ನೀಡಿ ಸಹಕಾರನಗರ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಕುಂಠಿತ ಎದುರಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ, ಮುಖಂಡರಾದ ನಂಜರೆಡ್ಡಿ, ಕಲಿದೇವಪುರ ಆನಂದಪ್ಪ, ಶಿವಕುಮಾರ್, ರಾಜಪ್ಪ, ನಾಗಭೂಷಣ್, ಗುಂಡಗಲ್ ಶಿವಣ್ಣ, ರಾಮಕೃಷ್ಣಪ್ಪ, ವೆಂಕಟಪ್ಪ, ಹೆಚ್.ಎಂ.ಆರ್ ಹನುಮಂತರಾಯ, ಗುತ್ತಿಗೆದಾರರ ರಾಮಚಂದ್ರರೆಡ್ಡಿ ಹಾಗೂ ಮುಂತಾದವರು ಇದ್ದರು.

You May Also Like

error: Content is protected !!