ನಿನ್ನ ನೆನಪುಗಳೆಕೋ
ಗರಿ ಬಿಚ್ಚಿ ಕಾಡುತ್ತಿದೆ
ನನ್ನ ಮನದೊಳಗೇಕು
ಬೆಂಕಿ ಹಚ್ಚಿದ್ದಂತಾಗಿದೆ……..
ಮರೆತ ಕನಸುಗಳೆಲ್ಲ
ಮತ್ತೆ ಮತ್ತೆ ಮರುಕಳಿಸುತ್ತಿದೆ
ನಿನ್ನ ನೆನಪುಗಳು
ನನ್ನ ಮನವ ಕಾಡತೊಡಗುತ್ತಿದೆ……….
ಮನವು ವಿರಹದಲಿ ನೋವುತ್ತಿದೆ
ನೀ ಇಲ್ಲದ ಜಗವು ನನ್ನಗೇಕೆನ್ನುತ್ತಿದೆ
ನಿನ್ನ ಮನದ ಪ್ರೀತಿಯೊಂದಿದ್ದರೆ
ಜಗವೇ ನನ್ನೊಂದಿಗೆ ಇದ್ದಂತೆ………
ಟಿ.ಎಸ್.ಕೃಷ್ಣಮೂರ್ತಿ
ತುತುಮಕೂರು