ಸಮಾಜ ಸೇವಕಿ ಜನನಾಯಕಿ ಜಿಪಂ ಮಾಜಿ ಸದಸ್ಯೆ ಶ್ರೀಮತಿ ಗಾಯಿತ್ರಿ ಬಾಯಿ ಹುಟ್ಟುಹಬ್ಬ ಆಚರಣೆ

ಪಾವಗಡ. ಪಾವಗಡ ಪಟ್ಟಣದ ಹರ್ಷಿತ ಕನ್ವೆನ್ಷನ್ ಹಾಲ್ ನಲ್ಲಿ ಮಾಜಿ ಶಾಸಕ ಸೋಮ್ಲಾ ನಾಯಕ್ ಅವರ ಪುತ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನನಾಯಕಿ ಗಾಯಿತ್ರಿ ಬಾಯಿಯವರ 41ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ತಾಲೂಕಿನ 50 ಜನ ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಯಿತು ಈ ಸಂದರ್ಭದಲ್ಲಿ ಜನನಾಯಕಿ ಶ್ರೀಮತಿ ಗಾಯಿತ್ರಿಬಾಯಿಯವರು ಮಾತನಾಡಿ ನನ್ನ ಹಾಗೂ ನಮ್ಮ ತಂದೆಯ ಮೇಲಿನ ಅಭಿಮಾನದಿಂದ.ನಮ್ಮ ಆತ್ಮೀಯರು ಸೇರಿಕೊಂಡು ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದಕ್ಕೆ ಸಮಸ್ತ ನಮ್ಮ ಅಭಿಮಾನಿಗಳಿಗೆ ಚಿರಋಣಿಯಾಗಿರುವೆನೆಂದು ತಿಳಿಸಿದರು
ಈ ಹುಟ್ಟು ಹಬ್ಬದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಸಕರಾದ ವೆಂಕಟರಮಣಪ್ಪ ಮಾಜಿ ಶಾಸಕರಾದ ಸೋಮ್ಲಾ ನಾಯಕ್. ರಾಮಕೃಷ್ಣ ನಾಯಕ್. ಡಿಸಿಸಿ ಬ್ಯಾಂಕ್ ನಿರ್ದೇಶಕ ತಾಳೆಮರದಲ್ಲಿ ನರಸಿಂಹಯ್ಯ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್ ವಿ. ವೆಂಕಟೇಶ್. ಮುಖಂಡರಾದ ಮಾನಂ ವೆಂಕಟಸ್ವಾಮಿ. ಶಂಕರರೆಡ್ಡಿ ಎಲ್.ಎಸ್. ನರಸ ರೆಡ್ಡಿ. ಸೊಗಡು ವೆಂಕಟೇಶ್. ತಿಮ್ಮಯ್ಯ. ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಸೋಮ್ಲಾ ನಾಯಕ್ ಹಾಗೂ ಗಾಯತ್ರಿ ಬಾಯಿ ಅಭಿಮಾನಿಗಳು ಪಕ್ಷಾತೀತವಾಗಿ ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!