ಮಧುಗಿರಿ July 27, 2022July 27, 2022 ಮಧುಗಿರಿ: ಮಾವಿನ ಮರಕ್ಕೆ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ Posted By: ಟಿ ಎಸ್ ಕೃಷ್ಣಮೂರ್ತಿ ಮಧುಗಿರಿ ಮಧುಗಿರಿ : ಮಕ್ಕಳು ಆಗಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚೌಡಪ್ಪ (33)ಬಿನ್ ಗೋವಿಂದರಾಜು ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾನೆಕಸಬಾ ಹೋಬಳಿ ಬಸವನಹಳ್ಳಿಯ ಮೂಲದ ನಿವಾಸಿ ಸ್ಥಳಕ್ಕೆ ಮಧುಗಿರಿ ಪೊಲೀಸ್ ಭೇಟಿ ನೀಡಿ ಮುಂದಿನ ಕ್ರಮ ಜರಗಿಸಿದ್ದಾರೆ. Related