. ಲಿಂಗಸುಗೂರು. ಲಿಂಗಸೂರಿನಲ್ಲಿ ಬೇಡ ಜಂಗಮರು ನಡೆಸುತ್ತಿರುವ ಧರಣಿ ಸಮಾಜ ಪ್ರಮುಖ ಗಣ್ಯಮಾನ್ಯರೇ ಜೊತೆಯಲ್ಲಿ ಸತ್ಯಧ್ವನಿ ಪತ್ರಿಕೆ ಸಂಪಾದಕ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ಮಹೇಶ್ ನಂದಿಕೋಲ್ ಮಠ ಅಮರೇಶ್ ಸ್ವಾಮಿ ಪ್ರಭುಸ್ವಾಮಿ ಇನ್ನಿತರು ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ಹೋರಾಟ ಸತ್ಯ ಪ್ರತಿಪಾದನ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಪಟ್ಟಣದ ಏಸಿ ಕಚೇರಿ ಆವರಣದಲ್ಲಿ ಬೇಡ ಜಂಗಮ ಸಮಾಜ ನಡೆಸುತ್ತಿರುವ ಧರಣಿ 29ನೇ ದಿನಕ್ಕೆ ಪೂರೈಸಿ ಧರಣಿ ಮುಂದುವರೆದಿದೆ ಸಮುದಾಯದ ಪ್ರಮುಖ ಮಹೇಶ್ ನಂದಿಕೋಲು ಮಠ ಮಾತನಾಡಿ ದ್ರೌಪತಿ ಮರ್ಮ ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂತಸ ತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಸಾಮಾಜಿಕ ನ್ಯಾಯ ದೊರಕಬೇಕೆಂಬ ಅಂಬೇಡ್ಕರ್ ಸಂವಿಧಾನದ ಆಶಯ ಈಡೇರಿದೆ ಎಂದರು. ಈ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಬೇಡ ಜಂಗಮರಿಗೆ ಸಂವಿಧಾನ ಬದ್ಧ ಬೇಡಿಕೆ ಈಡೇರಿಸುವ ವಿಶ್ವಾಸವಿದೆ ಎಂದು ಹೇಳಿದರು. ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ ಬೇಡ ಜಂಗಮ ಸಮಾಜದ ಮುಖಂಡರಾದ ಬಸವರಾಜ್ ಸ್ವಾಮಿ ಎಳೆಮನೆ ನಾಗಯ್ಯ ಸ್ವಾಮಿ ಸಪ್ಪಿ ಮಠ ಜಗದೀಶ್ ಸಾಲಿಮಠ ಶರಣಬಸವ ಹಿರೇಮಠ ರಾಜಶೇಖರ ಶಾಸ್ತ್ರಿ ಶಿವಕುಮಾರ್ ನಂದಿಕೋಲು ಮಠ ವೀರಭದ್ರಯ್ಯ ಗುಂತಗೋಳ ಸಂಗಯ್ಯ ಸ್ವಾಮಿ ಶ್ರೀಮತಿ ಮಂಜುಳಾ ನಂದಿಕೋಲ್ಮಠ ಶ್ರೀಮತಿ ಪಾರ್ವತಿ ರತ್ನಮ್ಮ ಶಾರದಾ ಶಿವಗೀತಾ ಶಶಿಕಲಾ ಉಮಾದೇವಿ ಜಂಗಮ ಸಮಾಜದ ಮಹಿಳಾ ಮುಖಂಡರು ಕಾರ್ಯಕ್ರಮದಲ್ಲಿ ಮಾನವ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಬೇಕೇ ಬೇಕು ಸರ್ಟಿಫಿಕೇಟ್ ಮುಖ್ಯಮಂತ್ರಿಗಳೇ ನಾವೇನು ತಪ್ಪು ಮಾಡಿದ್ದೇವೆ ಎಂಬ ಜಯ ಘೋಷ ಹಾಕುವುದರ ಮೂಲಕ ಪ್ರತಿಭಟನೆ ಸುದೀರ್ಘ ನಡೆಯಿತು ಈ ಸಂದರ್ಭದಲ್ಲಿ ಸತ್ಯ ಧ್ವನಿ ಪತ್ರಿಕೆ ಸಂಪಾದಕ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಮಾತನಾಡಿ ಬಿಡಿ ಹಿರೇಮಠ ನೇತೃತ್ವದಲ್ಲಿ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಜಂಗಮರ ಹೋರಾಟ ರಾಜ್ಯಮಟ್ಟದಿಂದ ಪ್ರತಿ ತಾಲೂಕಿನಲ್ಲಿ ನಡೆಯುತ್ತಿದ್ದು ಎಷ್ಟೇ ವಿರೋಧಿಗಳು ವಿರೋಧ ಮಾಡಿದರು ನಮ್ಮ ನಮ್ಮ ನಮ್ಮ ಸತ್ಯಾಗ್ರಹ ಕೈ ಬಿಡುವ ಮಾತೇ ಇಲ್ಲ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಇಲಾಖೆ ಪತ್ರದ ಮೂಲಕ ನಮಗೆ ಜಾತಿ ಪ್ರಮಾಣ ಪತ್ರ ಬೇಕು ಎಂಬ ನಿಟ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಎಲ್ಲಾ ಎಲ್ಲಾ ಎಲ್ಲಾ ಎಲ್ಲಾ ಬೇಡ ಜಂಗಮರು ಅರ್ಜಿ ಹಾಕಬೇಕು ಜಂಗಮರ ಬಹು ಶಕ್ತಿ ಶಕ್ತಿ ಶಕ್ತಿ ಬಲ ಪ್ರದರ್ಶ ಮಾಡಿದಾಗ ಸರ್ಕಾರ ಕಣ್ಣು ತೆರೆಯುತ್ತದೆ ಮುಖ್ಯಮಂತ್ರಿಗಳೇ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ನೀವು ರಾಜ್ಯದ ಬೇಡ ಜಂಗಮ ಕೂಗು ಮುಟ್ಟಿಲ್ಲವೆನಿಸುತ್ತದೆ . ಮಾನ್ಯ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳೇ 68 ವಯಸ್ಸಿ ಮುದುಕ ಶ್ರೀ ಬಿಡಿ ಹಿರೇಮಠ ಅವರು ಉಪವಾಸ 30 ದಿನದಿಂದ ಕುಳಿತಿದ್ದಾರೆ ಎಲ್ಲವೂ ನಿಮಗೆ ನೋಡುತ್ತೀರಿ ಸ್ಥಳಕ್ಕೆ ಹೋಗಿ ಜಂಗಮರ ಸ್ಥಿತಿ ಗತಿ ಅರ್ಥಮಾಡಿಕೊಳ್ಳುವುದಿಲ್ಲ ಅದೇ ಸ್ಥಳದಿಂದ ದಿನಾಲು ವಿಧಾನಸೌಧಕ್ಕೆ ಹೋಗುತ್ತೀರಿ. ಆದಷ್ಟು ಬೇಗ ಜಂಗಮ ಜಾತಿ ಪ್ರಮಾಣ ಪತ್ರ ಒದಗಿಸಿದರೆ ಆದಷ್ಟು ಒಳ್ಳೆಯದಾಗುತ್ತದೆ ಎಂಬ ರಾಜ್ಯದ ಎಲ್ಲಾ ಬೇಡ ಜಂಗಮ ಆಶಯವಾಗಿದೆ ದಯಮಾಡಿ ಜಂಗಮರು ಕೊಡುವ ಮನವಿ ಪತ್ರವನ್ನು ಸ್ವೀಕರಿಸಿ ಬೇಡ ಜಂಗಮರಿಗೆ ಆದೇಶ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ರಾಜ್ಯದ ಬೇಡ ಜಂಗಮ ಬೇಡಿಕೆ ಆಗಿದೆ ಎಂದು ಸತ್ಯದನಿ ಪತ್ರಿಕೆ ಸಂಪಾದಕ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಕರೆ ನೀಡಿದರು ಈ ಸಂದರ್ಭದಲ್ಲಿ ಜಂಗಮ ಸಮಾಜದ ಪತ್ರಕರ್ತ ಜಂಗಮ ಸಮಾಜದ ಮುಖಂಡರಾದ ಅಮರೇಶ್ ಬಲ್ಲಟಗಿ ವಿರೂಪಾಕ್ಷಯ್ಯ ಸಂತೆಕಲ್ಲ ಶಂಭು ಮುದಗಲ್ ಸೇರಿದ ಇನ್ನಿತ ಮುಖಂಡರು ಹಾಜರಾಗಿದ್ದರು. ವರದಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ✍🏽
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694
You May Also Like
ಸಂಘಟನೆ ಹೆಸರಲ್ಲಿ ಹಗಲು ದರೋಡೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ: ತಿಲಕ್ ರಾಜ್
ಟಿ ಎಸ್ ಕೃಷ್ಣಮೂರ್ತಿ
Comments Off on ಸಂಘಟನೆ ಹೆಸರಲ್ಲಿ ಹಗಲು ದರೋಡೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ: ತಿಲಕ್ ರಾಜ್
ಮಸ್ಕಿ ಕ್ಷೇತ್ರದ ರಾಜಕೀಯ ದಿಕ್ಸೂಚಿ ಬದಲಾಯಿಸಿದ ಮತದಾರರು : ಬಾದರ್ಲಿ ಶ್ಲಾಘನೆ
ಪ್ರಜಾಮನ ನ್ಯೂಸ್ ಡೆಸ್ಕ್.
Comments Off on ಮಸ್ಕಿ ಕ್ಷೇತ್ರದ ರಾಜಕೀಯ ದಿಕ್ಸೂಚಿ ಬದಲಾಯಿಸಿದ ಮತದಾರರು : ಬಾದರ್ಲಿ ಶ್ಲಾಘನೆ