ಪತ್ರಿಕ ರಂಗಕ್ಕೆ ದೊಡ್ಡ ಗೌರವ ಇದೆ: ಶ್ರೀ ಗಚ್ಚಿನ ಮಠದ ಶ್ರೀಗಳು

ಮಸ್ಕಿ. ನೂತನ ಪತ್ರಿಕಾ ದಿನಾಚರಣೆ ವಾರ್ಷಿಕ ಪ್ರಶಸ್ತಿ ಪ್ರಧಾನ ನೂತನ ಪತ್ರಿಕ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಮಸ್ಕಿಯ ಪೂಜ್ಯರು ಶ್ರೀ ಶ್ರೀ ವರ ರುದ್ರಮುನಿ ಶಿವಾಚಾರ್ಯ ದೇವರು ಪ್ರಜಾಪ್ರಭುತ್ವದಲ್ಲಿ ಪತ್ರಿಕ ರಂಗ ದೊಡ್ಡ ಗೌರವ ಇದೆ ಅದನ್ನು ಕಾಪಾಡಿಕೊಂಡು ಹೋಗೋದು ಪತ್ರಕರ್ತರ ಕರ್ತವ್ಯ ಸಮಾಜದಲ್ಲಿ ಯಾರು ಹೇಳಲಾಗದಂತಹ ವಿಷಯವನ್ನು ಪತ್ರಿಕ ರಂಗ ಕೆಲಸ ಮಾಡುತ್ತಿದ್ದು ಅದನ್ನು ಎಲ್ಲ ಪತ್ರಕರ್ತರು ಗೌರವ ಉಳಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯನಿರ್ತಾ ಪತ್ರಿಕೆ ಸಂಘದ ರಾಜ್ಯದ್ಯಕ್ಷ ಶಿವಾನಂದ ತಗೂಡೂರು ಮಾತನಾಡಿ ಪತ್ರಕರ್ತರು ಸರಿಯಾಗಿ ಪತ್ರಿಕೆ ವರದಿಗಾರಿಕೆ ಯಾವುದೇ ಯಾವುದೇ ಕಪ್ಪು ಚುಕ್ಕಿ ಬರದಂತೆ ಗೌರವ ಕಾಪಾಡಿಕೊಂಡು ಹೋದಾಗ ಪತ್ರಕರ್ತರಿಗೆ ಬೆಲೆ ಬರುತ್ತದೆ ಹಾಗಾಗಿ ಸಮಾಜದಲ್ಲಿ ಯಾವುದಕ್ಕೂ ಬೆಲೆ ಕಟ್ಟೋದು ಆಗುವುದಿಲ್ಲ ಅಂತಹ ಗೌರವ ಪತ್ರಿಕೋದ್ಯಮ ದೊಡ್ಡ ಗೌರವ ಇದೆ ಅದನ್ನು ನಾವು ನೀವೆಲ್ಲರೂ ಕಾಪಾಡಿಕೊಂಡು ಕಾಪಾಡಿಕೊಂಡು ಹೋಗಬೇಕೆಂದು ಸಲಹೆ ನೀಡಿದರು .

ವೀರಶ ಪತ್ರಕರ್ತ ಮಾತನಾಡಿ ಪತ್ರಕರ್ತರ ಬಗ್ಗೆ ಸಲಹೆ ನೀಡಿದರು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ ಸಮಾಜ ಮೆಚ್ಚುವಂತಹ ವರದಿಗಳನ್ನು ಮಾಡುವುದರಿಂದ ಪತ್ರಕರ್ತರಿಗೆ ದೊಡ್ಡ ಗೌರವ ಸಿಗುತ್ತದೆ ಎಂದು ಸಲಹೆ ನೀಡಿದರು. ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಮಾತನಾಡಿ ಪತ್ರಕರ್ತರಿಗೆ ನಾವು ಗೌರವಿಸಬೇಕು ಇವತ್ತು ಪತ್ರಿಕೆ ಮಾಧ್ಯಮ ದೊಡ್ಡ ಗೌರವವಿದೆ ಅದನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಮಸ್ಕಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಂಗಮ ಸಮಾಜದ ವತಿಯಿಂದ ಶ್ರೀ ಶ್ರೀ ಶ್ರೀ ಪೂಜ್ಯಶ್ರೀ ರುದ್ರಮುನಿ ದೇವರು ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ ಸಮಾಜದ ಅಧ್ಯಕ್ಷರು ಹಾಗೂ ಸಮಾಜದ ಗಣ್ಯಮಾನ್ಯರು ಘನ್ಮಮಟ್ದಯ ಸಾಲಿಮಠ ಹಾಗೂ ಸಮಾಜ ಬಾಂಧವರು ಸಮಾಜ ಬಾಂಧವರಿಗೆ ಮಲ್ಲಯ್ಯ ಸ್ವಾಮಿ ಪತ್ರಿಕೆ ವಿತರಕರು ವೀರಶೈವ ಸಮಾಜದ ವೀರೇಶ್ ಪತ್ರಕರ್ತರು ಪ್ರಕಾಶ್ ಪತ್ರಕರ್ತ ಇವರಿಗೆ ಸನ್ಮಾನ ಮಾಡಲಾಯಿತು

. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಪತ್ರಕರ್ತರು ಸಂಪಾದಕ ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ✍️

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!