ಪಾವಗಡ. ತಾಲೂಕಿನ ನಿಡಗಲ್ ಹೋಬಳಿ ಸಿ.ಎಚ್. ಪಾಳ್ಯ. ಗ್ರಾಮದಲ್ಲಿ ಇರುವ ಮೊರಾರ್ಜಿ ಪರಿಶಿಷ್ಟ ಪಂಗಡ ವಸತಿ ಶಾಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದ ವತಿಯಿಂದ ಕೊರೆದ ಬೋರ್ವೆಲ್ ನಲ್ಲಿ ಸುಮಾರು ಐದು ಇಂಚ್ ನೀರು ಬಿದ್ದಿದ್ದು. ವಸತಿ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದಲ್ಲಿ ಸಂತಸ ತಂದಿದೆ. ಈ ಹಿಂದೆ ಒಂದು ಬೋರ್ವೆಲ್ ಇದ್ದು ಅದರಲ್ಲಿ ಕಡಿಮೆ ನೀರು ಬರುತ್ತಿತ್ತು. ಈಗ ನಿನ್ನೆ ರಾತ್ರಿ ಕೊರೆದ ಬೋರ್ವೆಲ್ ನಲ್ಲಿ. ಅತಿ ಹೆಚ್ಚು ನೀರು ಬಿದ್ದಿದೆ. ಇತ್ತೀಚೆಗೆ ಸತತವಾಗಿ ಸುರಿಯುತ್ತಿರುವ ವರ್ಣನ ಕೃಪೆಯಿಂದ ಬೋರ್ವೆಲ್ ಗಳಲ್ಲಿ ಹೆಚ್ಚಿನ ನೀರು ಸಿಗುತ್ತಿರುವುದು ತಾಲೂಕಿನಲ್ಲಿ ಕಂಡುಬರುತ್ತದೆ