ಕೊರಟಗೆರೆ: ಹರಿಯುವ ನೀರಿನಲ್ಲಿ ಕೊಚ್ಚಿ ಹೋದ 70 ವರ್ಷದ ವೃದ್ಧೆ ಶವವಾಗಿ ಪತ್ತೆ

ಕೊರಟಗೆರೆ :- ತಾಲ್ಲೂಕಿನ ಕುರುಡುಗಾನಹಳ್ಳಿ ಗ್ರಾಮದ ನಿವಾಸಿವೀರಕ್ಯಾತಪ್ಪ ನ ಪತ್ನಿ ಲಕ್ಷ್ಮಮ್ಮ ತನ್ನ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಹೊಲದಿಂದ ಮನೆಗೆ ಹೋಗುವ ಮಾರ್ಗಮಧ್ಯದಲ್ಲಿ ಹಳ್ಳವೊಂದು ದಾಟುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೃದ್ಧೆ ಲಕ್ಷ್ಮಮ್ಮ ಶವವಾಗಿ ಪತ್ತೆಯಾಗಿರುವ ಘಟನೆ

ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ …

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಅಜ್ಜಿಯ ಶವ ಹೊರತೆಗೆದಿದ್ದಾರೆ …

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!