ಗುಬ್ಬಿ: ಕ್ವಿಟ್ ಇಂಡಿಯಾ ಚಳುವಳಿ ಹಾಗೂ 75ನೇ ಆಜಾದಿ ಕಾ ಅಮೃತ್ ಮಹೋತ್ಸವ್ ನ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ನಮ್ಮ ಗುಬ್ಬಿ ತಾಲೂಕಿನ ಹಿರಿಯ ಸ್ವಾತ್ರಂತ್ಯ ಹೋರಾಟಗಾರದ ಜಿ.ಕೆ.ಪರಮೇಶ್ವರಯ್ಯ ರವರಿಗೆ ಗುಬ್ಬಿ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಬಿ ಆರತಿ ರವರು ಪರಮೇಶ್ವರಯ್ಯ ಅವರನ್ನು ಸನ್ಮಾನಿಸಿ ಆಗಸ್ಟ್ 15 ರಂದು ಗುಬ್ಬಿ ತಾಲೂಕು ಆಡಳಿತದಿಂದ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಲಾಯಿತು.
ಈ ಸಂಧರ್ಭದಲ್ಲಿ ಮತ್ತು ರಾಜಸ್ವ ನಿರೀಕ್ಷಕ ಡಿ.ರಮೇಶ್ ಕುಮಾರ್, ಗ್ರಾಮಲೆಕ್ಕಾಧಿಕಾರಿ ಮಾದೇವಿ ಮಿಶಿ ಮತ್ತು ಪತ್ರಿಕಾ ಮಿತ್ರರಾದ ಮಡೇನಹಳ್ಳಿ ದೇವರಾಜ್, ಸಂಜಯ್ ಕೊಪ್ಪ ಸ್ನೇಹಿತರಾದ ತೊಂಟಾರಾಧ್ಯ, ಅನಿಲ್ ಇದ್ದರು.