ತೋವಿನಕೆರೆ ಗಾಣಿಗುಂಟೆ ಕೆರೆಯ ಏರಿ ಬಿರುಕು: ತಲೆಕೆಡಿಸಿಕೊಳ್ಳದ ಅಧಿಕಾರಿಗಳು

ತೋವಿನಕೆರೆ: ಪಂಚಾಯಿತಿ ವ್ಯಾಪ್ತಿಯ ಗಾಣಿಗುಂಟೆ ಕೆರೆಯಲ್ಲಿ ಹಲವು ಕಡೆ ಕೆರೆ ಏರಿ ಬಿರುಕಿನಿಂದ ನೀರು ಹೋಗುತ್ತಿದ್ದು ಈಗ ಕೆರೆಯು ಅರ್ಧ ಭಾಗಕ್ಕಿಂತ ಹೆಚ್ಚು ಭರ್ತಿಯಾಗಿದೆ ಇನ್ನೊಮ್ಮೆ ಏನಾದರೂ ಮಳೆ ಜೋರಾಗಿ ಬಂದರೆ ನೀರಿನ ಒತ್ತಡ ಹೆಚ್ಚಾಗಿ ಕೆರೆ ಏರಿ ಒಡೆದು ಹೋಗುತ್ತದೆ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾರು ಇತ್ತ ಕಡೆ ತಲೆಯನ್ನು ಹಾಕದೆ ಮಲಗಿದ್ದಾರೆ

ತಹಸಿಲ್ದಾರ್ ರವರು ಹಾಗೂ ತಾಲೂಕು ನೀರಾವರಿ ಇಲಾಖೆಯ ಇಂಜಿನಿಯರ್ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದನ್ನು ಸರಿಪಡಿಸಬೇಕಾಗಿ ತೋವಿನಕೆರೆ ಗ್ರಾಮದ ಜನರ ಬೇಡಿಕೆ ಏನಾದರೂ ಕೆರೆ ಏರಿ ಒಡೆದು ಅನಾಹುತ ಸಂಭವಿಸಿದರೆ ಇದಕ್ಕೆ ನೇರಹೊಳೆ ತಾಲೂಕು ಆಡಳಿತ ವಾಗಿರುತ್ತದೆ ಎಂದು ಆರೋಪಿಸುತ್ತಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!