ಕಣ್ವ ಶಾಲೆಯಲ್ಲಿ ಕಣ್ಮರೆಯಾದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ


..


ಕೊರಟಗೆರೆ :- ತಾಲ್ಲೂಕಿನ ನಾಗೇನಹಳ್ಳಿ ಪಕ್ಕದಲ್ಲಿರುವ ಕಣ್ವ ಇಂಟರ್ ನ್ಯಾಷನಲ್ ಶಾಲೆಯಲ್ಲಿ
75ನೇ ಸ್ವತಂತ್ರ ಅಮೃತೋತ್ಸವದ ಕಾರ್ಯಕ್ರಮವನ್ನು ಮಾಡುವುದು ಬಿಟ್ಟು …

ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮಕ್ಕೆ ಶಿಕ್ಷಕರು ಹೋಗಿರುವುದು ಎಷ್ಟರ ಮಟ್ಟಿಗೆ ಸರಿ …

ಶಾಲೆಯಲ್ಲಿ ನಡೆಸಬೇಕಾದ ಅಮೃತ ಮಹೋತ್ಸವವನ್ನು ಮರೆತು ಇಲ್ಲಿನ ಶಿಕ್ಷಕರು ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮಕ್ಕೆ ಹೊಗಿರುವುದು ಎಷ್ಟರ ಮಟ್ಟಿಗೆ ಸರಿ …

ನೆನ್ನೆಯೇ ಶಾಲೆಗೆ ರಜೆ ಘೋಷಿಸಿ ಇಂದು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಯಾರೂ ಕೂಡ ಹಾಜರಾಗದೆ ಶಾಲೆ ರಜೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರ ಆರೋಪವಾಗಿದೆ …

ಇದನ್ನೆಲ್ಲಾ ಕಂಡೂ ಕಾಣದಂತಿರುವ ತಾಲ್ಲೂಕು ಶಿಕ್ಷಣ ಇಲಾಖೆ …

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!