ಪಾವಗಡ :ಆ :18: ಭಗವಾನ್ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಪಾವಗಡ ಹೆಲ್ಪ್ ಸೊಸೈಟಿ ಕಾರ್ಯಾಲಯದಲ್ಲಿ ಆಚರಿಸಲಾಯಿತು
ಶ್ರೀ ಕೃಷ್ಣ ಅವರ ಭಾವಚಿತ್ರಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ಅವರು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು
ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಕಾಂಗ್ರೆಸ್ ನ ಮೈಲಾರ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್,ಕೋಳಿ ಬಾಲಾಜಿ, ರಾಮಾಂಜಿನಪ್ಪ, ತಮ್ಮಣ್ಣ, ಅಕ್ಕಳಪ್ಪನಾಯ್ಡು, ಗೋಪಾಲ್, ಭರತ್, ಮೋಹನ್, ಪಾಂಡುರಂಗ, ಸುರೇಂದ್ರ ಶಮಿವೃಕ್ಷಾ ಸಮಿತಿ ಅಧ್ಯಕ್ಷ ಸತ್ಯ ಲೋಕೇಶ್, ಗೌತಮ್, ವೀರ ರಘು, ಹಾಗೂ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಹಾಜರಿದ್ದರು.